
ಭಟ್ಕಳ : ತಾಲೂಕಿನ ಮಾವಳ್ಳಿ ೧ ಗ್ರಾಮದ ನೆರಿಕುಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಂದಾಜು ೨೫ ಲಕ್ಷ ಮತ್ತು ಮಾವಳ್ಳಿ ೧ ಗ್ರಾಮದ ಗುಡಿಗಾರ್ ಬೋಳೆ ರಸ್ತೆ ನಿರ್ಮಾಣ ಕಾಮಗಾರಿಗೆ ೫ ಲಕ್ಷ ಹಾಗೂ ಮಾವಳ್ಳಿ ೧ನ್ಯಾಶನಲ್ ಕಾಲೋನಿಯಿಂದ ತುದಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಂದಾಜು೧೫ ಲಕ್ಷ ಚಾಲನೆ ಹಾಗೂ ಮಾವಳ್ಳಿ ೨ ಕೊಡ್ಸುಳು ರಸ್ತೆ ನಿರ್ಮಾಣ ಕಾಮಗಾರಿಗೆ ಅಂದಾಜು ಮೊತ್ತ ೨೫ ಲಕ್ಷ ಮತ್ತು ಕಾಯ್ಕಿಣಿ ಪಂಚಾಯತ್ ಶಿರಾಣಿಕೇರಿ ಕೊರ್ಲಿಕಾನ ರಸ್ತೆ ನಿರ್ಮಾಣ ಕಾಮಗಾರಿಗೆ ಅಂದಾಜು ೨೦ ಲಕ್ಷ ಕೊಪ್ಪ ಪಂಚಾಯತ್ ಉತ್ತರಕೊಪ್ಪ ಬಾಲಳ್ಳಿ ಸೇತುವೆ ನಿರ್ಮಾಣ ಅಂದಾಜು ೨೦ ಲಕ್ಷ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ವರದಿ
ಶೈಲೇಶ್ ವೈದ್ಯ ಭಟ್ಕಳ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.