
ಕಾರವಾರ: ಸೋಮವಾರ ೨೪ ಹೊಸ ಪ್ರಕರಣ ಬೆಳಕಿಗೆ ಬಂದ ಬಳಿಕ ಇಂದು ಕರೋನಾ ಶಾಕ್ ನೀಡುವ ಸಾಧ್ಯತೆ ಇದ್ದು, ಒಂದೇ ದಿನ ೪೦ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯನ್ನು ತಲ್ಲನಗೊಳಿಸಿದೆ. ಭಟ್ಕಳದಲ್ಲಿ ಅತಿ ಹೆಚ್ಚು, ಅಂದರೆ ೨೧ ಮಂದಿಗೆ ಸೋಂಕು ದೃಢಪಟ್ಟಿರುವ ಸಾಧ್ಯತೆ ಇದ್ದು, ಉಳಿದಂತೆ ಕುಮಟಾ ನಾಲ್ಕು, ಮುಂಡಗೋಡ ಮೂರು, ಅಂಕೋಲಾ ಐದು, ದಾಂಡೇಲಿ ನಾಲ್ಕು, ಹಳಿಯಾಳದಲ್ಲಿ ನಾಲ್ಕು ಪ್ರಕರಣ ಪತ್ತೆಯಾಗಿರುವ ಸಾಧ್ಯತೆ ಇದೆ.
ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರಿಗೇ ಸೋಂಕು ತಗಲಿದೆ ಎನ್ನಲಾಗುತ್ತಿದ್ದು, ಇದು ಕೂಡಾ ಜಿಲ್ಲೆಯ ಜನತೆಯನ್ನು ನಿದ್ದೆಗೆಡಿಸಿದೆ. ಒಂದೇ ಕುಟುಂಬದ ನಾಲ್ಕೈದು ಮಂದಿಗೆ ಸೋಂಕು ದೃಢಪಟ್ಟಿದ್ದು ಇಂದಿನ ಹೆಲ್ತ ಬುಲೆಟಿನ್ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ