
ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಹೆಗ್ಗಾರ ಸಮೀಪದ ಅನಿತಾ ಮಂಜು ನಾಯ್ಕ ( ೨೮) ಇವರು ಜುಲೈ೩ ರಂದು ಬೆಳಿಗ್ಗೆ ೯ಗಂಟೆ ಸುಮಾರಿಗೆ ಹೊನ್ನಾವರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬರದೇ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಯುವತಿ ಕಂಡುಬoದಲ್ಲಿ ಸಮೀಪದ ಪೋಲಿಸ್ ಠಾಣಿಗೆ ಮಾಹಿತಿ ನೀಡುವಂತೆ ಕೋರಲಾಗಿದ್ದು ಈ ಸಂಬoಧ ಮಂಕಿ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Ganesh timmanna naik and Mahesh timmanna naik at balale po madanageri.. ankola taluk … please search home.. land mark jagadeeshwari temple