ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಆನೆಗೊಳ ಗ್ರಾಮದ ಸಮಾಜ ಸೇವಕರು ಹಾಗು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಬಿ ಎಂ ಕಿರಣ್ ನೇತೃತ್ವದ ತಂಡ ಧರ್ಮಸ್ಥಳಕ್ಕೆ ಪಾದಯಾತ್ರೆ ಭಕ್ತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಬಳಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸದರು ಅಲ್ಲದೆ ಪಾದಯಾತ್ರೆ ಭಕ್ತರಿಗೆ ಹಣ್ಣು ಹಂಪಲು, ಹಾಗೂ ನೀರಿನ ಬಾಟಲ್ ನೀಡಿ ಸುರಕ್ಷಿತವಾಗಿ ಹೋಗಿ ಬರುವಂತೆ ಶುಭಕೋರಿದರು ಅಲ್ಲದೆ ಶ್ರೀ ಮಂಜುನಾಥ ಸ್ವಾಮಿ ಭಕ್ತರೊಂದಿಗೆ ಸುಮಾರು ಹತ್ತು ಕೀಲೋ ಮೀಟರ್ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರಾದ ಕಿರಣ್ ರವರು ಪಾದಯಾತ್ರೆಯಲ್ಲಿ ಬಾಗವಯಿಸಿ ದೇವರ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಮಹೇಶ್, ಶಶಿ ಸೆಡರಿಂತೆ ಸಾವಿರಾರು ಭಕ್ತರುಗಳು ಇದ್ದರು…
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.