April 3, 2025

Bhavana Tv

Its Your Channel

ಕೊಂಕಣ ಖಾರ್ವಿ ಸಮಾಜದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೆಜೆಸ್ಟಿಕ್ ಕಾಸರಕೋಡ್ ತಂಡ ಚಾಂಪಿಯನ್.

ಹೊನ್ನಾವರದಲ್ಲಿ ನಡೆದ ಕೊಂಕಣ ಖಾರ್ವಿ ಸಮಾಜದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಚಂದ್ರರ ನೇತೃತ್ವದ ಮೆಜೆಸ್ಟಿಕ್ ಕಾಸರಕೋಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ . ಪ್ರಥಮ ಬಹುಮಾನ ೩೩,೩೩೩ ರೂಪಾಯಿ ಹಾಗೂ ಪ್ರಶಸ್ತಿಯನ್ನು ಪಡೆದಿದೆ. ದ್ವಿತೀಯ ಸ್ಥಾನವನ್ನು ತುಳಸಿ ಕ್ರಿಕೆಟ್ ಹೊನ್ನಾವರ ೧೬೬೬೬ ಹಾಗೂ ಪ್ರಶಸ್ತಿ ಪಡೆದಿದೆ.ಪಂದ್ಯಾವಳಿಯ ಸರ್ವಶ್ರೇಷ್ಠ ನಾಗಿ ಮೆಜೆಸ್ಟಿಕ್ ತಂಡದ ನಾಗರಾಜ ಮೇಸ್ತ ಪಡೆದಿದ್ದಾರೆ. ಪಂದ್ಯದ ಪುರುಷೋತ್ತಮ ಪ್ರಶಸ್ತಿ ಅನಿಲ್ ಮೇಸ್ತ ಹಾಗೂ ಉತ್ತಮ ಬ್ಯಾಟ್ಸ್ ಮ್ಯಾನ್ ತುಳಸಿ ತಂಡದ ವೆಂಕಟೇಶ ಮೇಸ್ತ ಪಡೆದಿದ್ದಾರೆ.

error: