
ಕಾರ್ಕಳ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಕಳ ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ನಗರದ ಶ್ರೀ ಮಾರಿಯಮ್ಮ ದೇಗುಲಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಗುಡಿಯ ಕಾಮಗಾರಿ ವೀಕ್ಷಿಸಿದರು ಕಾಮಗಾರಿ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಅರ್ಚಕರು ಸಚಿವರಿಗೆ ಪ್ರಸಾದ ನೀಡಿ ಹಾರೈಸಿದರು ಮ್ಯಾನೇಜಿಂಗ್ ಟ್ರಸ್ಟಿ ಗೋಪಾಲಕೃಷ್ಣ ಕೆ ಬಿ ಮುಕ್ತಸರ ಸುರೇಶ, ಹವಾಲ್ದಾರ್ ಸಮಿತಿಯ ವಿಜಯಶೆಟ್ಟಿ, ಜಗದೀಶ ಮಲ್ಯ, ಭಾಸ್ಕರ್, ನಿಶಾಂತ್, ಗುರುಪ್ರಸಾದ್, ಮಹಾವೀರಯ ಕಡೆ, ನವೀನ್ ನಾಯಕ್, ಶಿಲ್ಪಿ ನಾಗರತ್ನ ಜಾರ್ಕಳ, ಮತ್ತಿತರ ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ