




ಕಾರ್ಕಳ : ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇರ್ಮೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ದಿವಂಗತ ಶಿವಪ್ಪಹೆಗ್ಡೆ ವೇದಿಕೆಯಲ್ಲಿ ನಡೆಯಿತು.
ಕಾಬೆಟ್ಟು ಎಳ್ನಾಡು ಗುತ್ತು ಗುರಿಕಾರ ಸುಂದರ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಐಕಳಭಾವ ದಯಾನಂದ ಶೆಟ್ಟಿ ಷಣ್ಮುಖ ನಂದ ಸಭಾಗ್ರಹದ ಮಾಲಕರಾದ ನಾರಾಯಣ ಬಿ ಪೂಜಾರಿ ಬೆಳುವಾಯಿ ,ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ನವೀನ್ ಹೆಗ್ಡೆ ಕಾರ್ಕಳ, ನಿವ್ರತ್ತ ಶಿಕ್ಷಕ ಶಿವಣ್ಣ ಹೆಗ್ಡೆ ,ಉಪನ್ಯಾಸಕ ವಿದ್ಯಾಧರ ಹೆಗ್ಡೆ, ಮನೋಜ್ ಹೆಗ್ಡೆ ವಿಶ್ವನಾಥ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಳ್ನಾಡುಗುತ್ತುನ ಗುರಿಕಾರ ಸುಂದರ ಹೆಗ್ಡೆಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಶೈಲಜಾ ಹೆಗ್ಡೆಕಾರ್ಯಕ್ರಮ ನಿರೂಪಿಸಿ ಮನಿಷಾ ಹೆಗ್ಡೆ ಧನ್ಯವಾದವಿತ್ತರು. ಬಳಿಕ ಮಾರಿದೊಂಪದ ಬಲಿ ನೇಮೋತ್ಸವ ನೆರವೇರಿತು.
ಭಾವನಾ ಟಿವಿಗಾಗಿ ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ