March 12, 2025

Bhavana Tv

Its Your Channel

ಭಟ್ಕಳ ಬಂದರನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೪ನೇ ವರ್ಷದ ವರ್ದಂತಿ ಉತ್ಸವ

ಭಟ್ಕಳ ಬಂದರನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೪ನೇ ವರ್ಷದ ವರ್ದಂತಿ ಉತ್ಸವ ಹಾಗೂ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೧ನೇ ವರ್ಷದ ಆರಾಧನ ಮಹೋತ್ಸವ

ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಬಂದರ ಭಟ್ಕಳ ಇದರ ೧೪ನೇ ವರ್ಷದ ವರ್ದಂತಿ ಉತ್ಸವ ಹಾಗೂ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೧ನೇ ವರ್ಷದ ಆರಾಧನ ಮಹೋತ್ಸವ ದಿನಾಂಕ ೨೪.೦೪ .೨೦೨೨ ರಂದು ಬೆಳಿಗ್ಗೆ ೫:೦೦ ಗಂಟೆಗೆ ಸರಿಯಾಗಿ ಬಂದರದ ಸಾಯಿ ಮಂದಿರದಲ್ಲಿ ಓಂಕಾರ ಸುಪ್ರಭಾತ ಹಾಗೂ ನಗರ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ. ತದನಂತರ ೧೦: ೩೦ಕ್ಕೆ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಹಾಗು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ಸಮಿತಿಯವರು ವಿನಂತಿಸಿದ್ದಾರೆ.

error: