March 12, 2025

Bhavana Tv

Its Your Channel

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದಮೇ.೧೮ ರಂದು ಭಟ್ಕಳದಲ್ಲಿ ಫ್ಯಾಮಿಲಿ ಗೆಟ್‌ಟುಗೆದರ್ ಸೌಹಾರ್ದ ಕಾರ್ಯಕ್ರಮ

ಭಟ್ಕಳ: ಇಲ್ಲಿನಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಮೇ.೧೮ರಂದು ರಾ.ಹೆ.೬೬ರಲ್ಲಿರುವ ಅನ್ಫಾಲ್ ಹೈಪರ್ ಮಾರ್ಕೆಟ್ ಪಕ್ಕದಲ್ಲಿರುವ ಆಮೀನಾ ಪ್ಯಾಲೇಸ್ ನಲ್ಲಿಸಂಜೆ ೫ಗಂಟೆಗೆ ಈದ್ ಸೌಹಾರ್ದಕೂಟ್ ಫ್ಯಾಮಿಲಿ ಗೆಟ್‌ಟುಗೆದರ್‌ಕಾರ್ಯಕ್ರಮ ನಡೆಯಲಿದೆಎಂದು ಸದ್ಭಾವನಾ ಮಂಚ್‌ಅಧ್ಯಕ್ಷ ಸತೀಶ್‌ಕುಮಾರ್ ನಾಯ್ಕ ಹಾಗೂ ಈದ್ ಸೌಹಾರ್ದಕೂಟಕಾರ್ಯಕ್ರಮದ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ಹಿಂದೂ-ಮುಸ್ಲಿo, ಕೈಸ್ತರೊಂದಿಗೆ ಒ0ದೇ ವೇದಿಕೆಯಲ್ಲಿ ನಡೆಯುವ ಈ ಸೌಹಾರ್ದ ಸಮಾರಂಭಕ್ಕೆ ಭಟ್ಕಳ ಹೊನ್ನಾವರ ವಿಧಾನಸಭಾಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಸೆಕ್ರೆಡ್ ಹಾರ್ಟ್ಕರಿಕಾಲ್‌ ಚರ್ಚ್ ಧರ್ಮಗುರು ಫಾ.ಲವರೆನ್ಸ್ ಫರ್ನಾಂಡಿಸ್, ಜಾಮಿಯಾಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿದ್ವಾಂಸರಾದ ಮೌಲಾನ ಮಖ್ಬೂಲ್‌ಆಹ್ಮದ್‌ಕೋಬಟ್ಟೆ ನದ್ವಿ ಮುಖ್ಯಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಜಮಾಅತೆಇಸ್ಲಾಮಿ ಹಿಂದ್‌ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಮುಹಮ್ಮದ್‌ಕುಂಞ0 ಸಮಾರಂಭದಅಧ್ಯಕ್ಷತೆ ವಹಿಸಲಿದ್ದಾರೆ.

ಎಸ್.ಎಂ.ಪರ್ವೇಝ್, ಅಧ್ಯಕ್ಷರು ಮಜ್ಲಿಸೆಇಸ್ಲಾಹ್-ವ-ತಂಝೀಮ್ ಭಟ್ಕಳ, ಜೆ.ಡಿ.ನಾಯ್ಕ ಮಾಜಿ ಶಾಸಕರು ಭಟ್ಕಳ, ಮಾಂಕಾಳ್‌ಎಸ್. ವೈದ್ಯ ಮಾಜಿ ಶಾಸಕರು, ಮಮತಾದೇವಿ, ಸಹಾಯಕಆಯುಕ್ತರು ಭಟ್ಕಳ, ಡಾ.ಸವಿತಾಕಾಮತ್ ಆಡಳಿತ ವೈದ್ಯಾಧಿಕಾರಿಗಳು ತಾಲೂಕಾಆಸ್ಪತ್ರೆ ಭಟ್ಕಳ, ಬೆಳ್ಳಿಯಪ್ಪ ಪೊಲೀಸ್‌ಉಪಅಧೀಕ್ಷಕರು (ಡಿ.ವೈ.ಎಸ್ಪಿ) ಭಟ್ಕಳ, ಕೃಷ್ಣ ನಾಯ್ಕಆಸಾರಕೇರಿ, ಅಧ್ಯಕ್ಷರು ನಾಮಧಾರಿ ಸಮಾಜ ಭಟ್ಕಳ, ಗಂಗಾಧರ್ ನಾಯ್ಕಅಧ್ಯಕ್ಷರುಕನ್ನಡ ಸಾಹಿತ್ಯ ಪರಿಷತ್ ಭಟ್ಕಳ, ರಾಧಕೃಷ್ಣ ಭಟ್ ಮಾಜಿಜಿಲ್ಲಾಧ್ಯಕ್ಷರು ಉ.ಕ.ಜಿ.ಕಾ.ಪತ್ರಕರ್ತರ ಸಂಘ ಶಿರಸಿ, ಮನಮೋಹನ್ ನಾಯ್ಕಜಿಲ್ಲಾಧ್ಯಕ್ಷರುಕರ್ನಾಟಕಜರ್ನಲಿಸ್ಟ್ಯುನಿಯನ್‌ಉತ್ತರಕನ್ನಡ ಹಾಗೂ ಜನತಾ ವಿದ್ಯಾಲಯ ಪಿ.ಯುಕಾಲೇಜ್‌ಇದರ ಪ್ರಾಂಶುಪಾಲರಾದ ಎ.ಬಿ.ರಾಮರಥಗೌರವಅತಿಥಿಯಾಗಿಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಹಿಂದೂ ಮುಸ್ಲಿಮ್ ಬಾಂಧವರುಕಾಯ|ðಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದುಅವರು ಮನವಿ ಮಾಡಿಕೊಂಡಿದ್ದಾರೆ.

error: