May 8, 2024

Bhavana Tv

Its Your Channel

ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :

ಹೊನ್ನಾವರ ; ಕ್ರಿಯೇಟಿವ್ ಪಿ ಯು ಕಾಲೇಜ್ ಕಾರ್ಕಳ ದಲ್ಲಿ ದ್ವಿತೀಯ ಪಿಯುಸಿ ( ಕಾಮರ್ಸ) ಓದುತ್ತಿರುವ ಹೊನ್ನಾವರದ ಕುಮಾರಿ: ಸಾನ್ವಿ ರಾವ್ 600 ಕ್ಕೆ 598 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇವಳು 5 ವಿಷಯ ಗಳಲ್ಲಿ 100 ಕ್ಕೆ 100 ಗಳಿಸಿ, ಇಂಗ್ಲೀಷನಲ್ಲಿ 95 ಅಂಕ ಗಳಿಸಿ, ಈಗ ಇಂಗ್ಲೀಷ ವಿಷಯ ಮರು ಮೌಲ್ಯಮಾಪನ ಮಾಡಿದ ಮೇಲೆ 98 ಅಂಕ ಲಭಿಸಿದೆ. ಮತ್ತು ಒಟ್ಟು 600 ಕ್ಕೆ 598 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವಳು ಹೊನ್ನಾವರದ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಶ್ರೀ ಜಗದೀಶ್ ರಾವ್ ಹಾಗೂ ಹೊನ್ನಾವರ ಸರಕಾರಿ ಐ.ಟಿ.ಐ ತರಬೇತಿ ಅಧಿಕಾರಿ ಶ್ರೀಮತಿ ವಿನುತಾ ಭಟ್ ಇವರ ಹೆಮ್ಮೆಯ ಪುತ್ರಿ.

error: