December 22, 2024

Bhavana Tv

Its Your Channel

ಹಿರೇಗುತ್ತಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಶ್ರೀ ಶಾಂತಾ ಎನ್ ನಾಯಕ ಆಯ್ಕೆ

ಗೋಕರ್ಣ : ಗುರುವಾರ ನಡೆದ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಶಾಂತಾ ನಾರಾಯಣ ನಾಯಕ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಮ್ಮ ಮಂಜುನಾಥ ಹರಿಕಂತ್ರ ಅವಿರೋಧವಾಗಿ ಆಯ್ಕೆಯಾದರು.
ಸದಸ್ಯರಾದ ನಾಗರತ್ನ ಗಾಂವಕರ, ರಮಾಕಾಂತ ಮಂಜು ಹರಿಕಂತ್ರ, ವಿನಾಸ್ ಫ್ರಾನ್ಸಿಸ್ ಫರ್ನಾಂಡೀಸ್, ಮಾದೇವಿ ತಿಮ್ಮಪ್ಪ ಹಳ್ಳೇರ, ಮಂಗಲಾ ಸುರೇಶ ಹಳ್ಳೇರ, ಸವಿತಾ ವೆಂಕಟೇಶ ಹಳ್ಳೇರ, ಮಹೇಶ ನಾರಾಯಣ ನಾಯಕ, ದೇವಾನಂದÀ ಬೀರಣ್ಣ ನಾಯಕ, ವೀಣಾ ಸಣ್ಣಪ್ಪ ನಾಯಕ, ಕುಸುಮಾ ರಾಜು ಪಡ್ತಿ ಹಾಗೂ ಪ್ರಮುಖರಾದ ಕೃಷ್ಣಮೂರ್ತಿ ನಾಯಕ, ನಾಗರಾಜ ಸಣ್ಣಪ್ಪ ನಾಯಕ, ಜಗದೀಶ(ಪಪ್ಪು) ನಾಯಕ, ಉದ್ದಂಡ ನಾಯಕ, ನೀಲಕಂಠ ರಾಮಚಂದ್ರ ನಾಯಕ, ಸಣ್ಣಪ್ಪ ಆರ್ ನಾಯಕ, ಶಂಕರ ಗೌಡ, ಹುಲಿಯಾ ಹಳ್ಳೇರ, ಮಂಜುನಾಥ ಹಳ್ಳೇರ ಸೇರಿದಂತೆ ಚುನಾವಣಾಧಿಕಾರಿಗಳಾದ ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕುಮಟಾ ಸಂಜು ನಾಯಕ, ಪಿ.ಡಿ.ಓ ನವೀನ ನಾಯ್ಕ, ಕಾರ್ಯದರ್ಶಿ ಸಂಧ್ಯಾ ಗಾಂವಕರ, ಶ್ವೇತಾ ಹಿಲ್ಲೂರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
ವರದಿ ಎನ್ ರಾಮು ಹಿರೇಗುತ್ತಿ

error: