December 22, 2024

Bhavana Tv

Its Your Channel

ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ

ಇಳಕಲ್ ; ಕೊರೊನಾ ಎರಡನೇ ಅಲೆ ಎಲ್ಲರನ್ನೂ ಸಂಗಷ್ಟಕ್ಕೆ ಸಿಲುಕಿಸಿದೆ. ಇಂತಹುದರಲ್ಲಿ ವಿಕಲಚೇತನರ ಪರಿಸ್ಥಿತಿ ಹೇಳತೀರದು. ಇಂತವರಿಗೆ ಸಹಾಯವಾಗಲೆಂದು ಇಳಕಲ್ಲಿನ ವಿಜಯ ಸಂಗಮ ವಿಕಲಚೇತನರ ಸಾಮಾಜಿಕ ಸೇವಾ ಸಂಸ್ಥೆಯು ವಿಕಲಚೇತನರಿಗೆ ದಿನಸಿ ಕಿಟ್ ಗಳನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಶರಣಪ್ಪ ಬಾಗೋಡಿ , ಇಲಕಲ್ಲ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ ಗವಿಮಠ ಕಿಟ್ ಗಳನ್ನು ವಿತರಿಸಿದರು.
ವರದಿ : ವಿನೋದ ಬಾರಿಗಿಡದ

error: