December 22, 2024

Bhavana Tv

Its Your Channel

ತಳಗವಾದಿ ಗ್ರಾಮದ ಕಾಳೇಗೌಡ ನಿಧನ

ಮಳವಳ್ಳಿ : ಮಳವಳ್ಳಿ ತಾಲೂಕು ಪ್ರಜಾವಾಣಿ ಪತ್ರಿಕೆ ವರದಿಗಾರರಾದ ಕೆ ಲಿಂಗರಾಜು ಅವರ ತಂದೆ ಕಾಳೇಗೌಡ ಅವರು ತಳಗವಾದಿ ಗ್ರಾಮದಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
೬೩ ವರ್ಷದ ಕಾಳೇಗೌಡ ಉರುಫ್ ತಂಬಡಿ ಅವರು ಕೆಲ ದಿನಗಳಿಂದ ಹೃದಯ ಸಂಬAಧಿ ಸಮಸ್ಯೆ ಯಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ತಳಗವಾದಿ ಗ್ರಾಮದಲ್ಲಿ ಜರುಗಲಿದೆ.

error: