December 22, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಸಾಂತ್ವನ ಯಾತ್ರೆ.

ಗುಂಡ್ಲುಪೇಟೆ :- ಗುಂಡ್ಲುಪೇಟೆ ಪಟ್ಟಣದ ಪುರಸಭೆಯ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ ಕೋವಿಡ್ ನಿಂದ ಮೃತಪಟ್ಟವರ ಮನೆಗಳಿಗೆ ಮತ್ತು ಸಹಜವಾಗಿ ಸಾವನ್ನಪ್ಪಿದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಎಚ್ ಎ೦ ಗಣೇಶ್ ಪ್ರಸಾದ್
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎಚ್ ಎ೦ ಗಣೇಶ್ ಪ್ರಸಾದ್ ಚಾಮು ಲ್ ಅಧ್ಯಕ್ಷರಾದ ನಂಜುAಡ ಪ್ರಸಾದ್, ಪಿಬಿ ರಾಜಶೇಖರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ, ಕೆರೆಹಳ್ಳಿ ನವೀನ್, ಕಬ್ಬಲಿ ಮಹೇಶ್, ಹಾಲಹಳ್ಳಿ ಬಸವರಾಜು, ಪುರಸಭೆಯ ಸದಸ್ಯರಾದ ಎಲ್.ನಿರ್ಮಲ ಮಹದೇವೇಗೌಡ, ಮಹಮ್ಮದ್ ಇಲಿಯಾಸ್, ಚಿದಾನಂದ್, ಚಂದ್ರು ಹಾಗೂ ಕಾರ್ಯಕರ್ತರು ಮುಖಂಡರು ಹಾಜರಿದ್ದರು

ವರದಿ ಸದಾನಂದ ಕನ್ನೆಗಾಲ ಗುಂಡ್ಲುಪೇಟೆ ತಾಲೂಕು

error: