December 20, 2024

Bhavana Tv

Its Your Channel

ಪುನೀತ್ ರಾಜಕುಮಾರ್ ನೂತನ ಕ್ಯಾಲೆಂಡರ್ ಹಂಚಿಕೆ

ತುಮಕೂರು: ಕೊಡಮಡಗು ಗ್ರಾಮ ಶಾಲಾ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ನೂತನ ವರ್ಷದ ದಿನ ದರ್ಶಿಕೆಯನ್ನು ಹೆಚ್. ಎಸ್. ಆರ್. ಬಿಲ್ಡರ್ಸ್ ಮತ್ತು ದೇವಲಪರ್ಸ್ ಶ್ರೀ ಹೆಣ್ಣೂರು ಲಕ್ಷಿಣರಾಯನ ರವರ ನೆರವಿನೊಂದಿಗೆ 95 ಶಾಲಾ ಮಕ್ಕಳಿಗೆ ಕ್ಯಾಲೆಂಡರ್ ನೀಡಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಶಿವಪ್ಪ ಮಾತನಾಡಿ ಮೇರುನಟ ಅಪ್ಪು ಭಾವಚಿತ್ರ ಇರುವುದು ನಮ್ಮ ಜೊತೆಗೆ ಜೀವಂತವಾಗಿದರೆ ಜೊತೆಗೆ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನ ದಂದು ಕ್ಯಾಲೆಂಡರ್ ನೀಡಿದು ವಿಶೇಷವಾಗಿದೆ ಎಂದರು ಶಾಲಾ ಮುಖ್ಯ ಶಿಕ್ಷಕ ಪಾಂಡುರAಗನಾಥ ಮಾತನಾಡಿ ಕೋಟ್ಯಂತರ ಕನ್ನಡಿಗರ ವಿಶ್ವ ಮಹಾಜನರ ಹೃದಯ ಗೆದ್ದ ಮಹಾ ನಾಯಕ ಪುನೀತ್ ರಾಜಕುಮಾರ್ ಚಿತ್ರ ಕ್ಯಾಲೆಂಡರ್ ಇರುವುದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರು ಅರ್ಚನಾ, ದಿವ್ಯ ಹಾಗೂ ರವೀಶ್ ಭಾಗವಹಿಸಿದರು

error: