March 13, 2025

Bhavana Tv

Its Your Channel

ಭಟ್ಕಳ ಗುಡ್ ಲಕ್ ರೋಡ್‌ನಲ್ಲಿ ಮತ್ತೆ ಮಂಗನ ದಾಳಿ

ಭಟ್ಕಳ ತಾಲೂಕಿನ ಗುಡ್ ಲಕ್ ರೋಡ್‌ನಲ್ಲಿ ಮಂಗನ ಮುಂದುವರೆದಿದ್ದು, ವ್ಯಕ್ತಿಯೋರ್ವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಮೊಹಮ್ಮದ್ ಆಸಿಫ್ ಮೊಹಿದ್ದೀನ್ (28) ಎಂದು ಗುರುತಿಸಲಾಗಿದೆ.

ಇದರೊಂದಿಗೆ ಗುಡ್ ಲಕ್ ರೋಡ್ ನಲ್ಲಿ ಮಂಗನ ದಾಳಿಗೆ ಒಳಗಾಗಿ ಗಾಯಗೊಂಡವರ ಸಂಖ್ಯೆ 15 ಕ್ಕೆ ಏರಿಕೆ ಆಗಿದೆ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಸಫಲರಾಗಿಲ್ಲ.

error: