ಗುಂಡ್ಲುಪೇಟೆ:- ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಎನ್. ಎಸ್. ವಿನಯ್ ರವರು ದಕ್ಷಿಣ ಪದವೀಧರ ಕ್ಷೇತ್ರದಪದವೀಧರರುಗಳಿಗೆ ವಿಮೆಯ ಬಾಂಡ್ ಅನ್ನು ಗುಂಡ್ಲುಪೇಟೆ ಪ್ರವಾಸಿಮಂದಿರದಲ್ಲಿ ನೀಡಿದರು ನಂತರ ಸುದ್ದಿಗೋಷ್ಠಿ ನಡೆಸಿ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ 39000 ಪದವೀಧರರಿಗೆ
ಇನ್ಸೂರೆನ್ಸ್ ಸಾಂಕೇತಿಕವಾಗಿ ನೀಡಿದ್ದೇನೆ ಅಲ್ಲದೆ 1 ಲಕ್ಷದ 33 ಸಾವಿರ ಪದವೀಧರರಿಗೆ ಎನ್ರೋಲ್ಲ್ಮೆಂಟ್ ಮಾಡಿಸಲಾಗಿದೆ ಮತ್ತು ದಕ್ಷಿಣ ಪದವೀಧರರು ತಮ್ಮ ಮೊಬೈಲ್ ಮೂಲಕ ತಾವೇ ಡೌನ್ಲೋಡ್ ಮಾಡಿಕೊಂಡು ಇನ್ಸೂರೆನ್ಸ್ ಪಡೆಯಬಹುದಾಗಿದೆ ಈಗ ಒಟ್ಟು 35 ಸಾವಿರ ಪದವೀಧರರು ಇನ್ಸೂರೆನ್ಸ್ ಮಾಡಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಎನ್.ಎಸ್. ವಿನಯ ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಎನ್.ಎಸ್ .ವಿನಯ್ ಹಾಗೂ ಪದವೀಧರರು ಹಾಜರಿದ್ದರು
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.