March 12, 2025

Bhavana Tv

Its Your Channel

ಭಟ್ಕಳದಲ್ಲಿ ಏಪ್ರೀಲ್ 30 ಅರಣ್ಯ ಅತೀಕ್ರಮಣದಾರರ ಸಭೆ.

ಭಟ್ಕಳ:ಅರಣ್ಯ ಅತೀಕ್ರಮಣದಾರರ ಸಮಸ್ಯೆಗಳ ಕುರಿತು ಅರಣ್ಯ ಸಿಬ್ಬಂದಿಗಳೊAದಿಗೆ ಸಮಾಲೋಚಿಸುವ ಹಿನ್ನೆಲೆಯಲ್ಲಿ ಆಸಕ್ತ ಅರಣ್ಯ ಅತೀಕ್ರಮಣದಾರರು ಏಪ್ರೀಲ್ 30 ಮುಂಜಾನೆ 10 ಗಂಟೆಗೆ ಪ್ರವಾಸಿ ಮಂದಿರಕ್ಕೆ ಆಗಮಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ದೌರ್ಜನ್ಯ , ಕಿರುಕುಳ, ಮಾನಸಿಕ ಹಿಂಸೆ, ಅಸಮರ್ಪಕ ಜಿಪಿಎಸ್ ಕಾರ್ಯ ಹಾಗೂ ಹೊನ್ನಾವರದಲ್ಲಿ ಮೇ 7 ರಂದು ಜರುಗಲಿರುವ ಅರಣ್ಯವಾಸಿಗಳ ಸಮಾವೇಶದ ಕುರಿತು ಮಾಹಿತಿ ನೀಡಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: