March 12, 2025

Bhavana Tv

Its Your Channel

ಸಮುದ್ರದಲ್ಲಿ ಈಜಾಡಲು ತೆರಳಿದ್ದಾಗ ಬಾಲಕ ನೀರುಪಾಲು

ಭಟ್ಕಳ:- ದೊಡ್ಡಪ್ಪನ ಮಗನೊಂದಿಗೆ ಗುರುವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದ್ದಾಗ ಬಾಲಕ ನೀರುಪಾಲಾದ ಘಟನೆ ಭಟ್ಕಳದ ಬೆಳಕೆ ಕಡಲತೀರದಲ್ಲಿ ನಡೆದಿದೆ.
ಶಶಾಂಕ ಮಾದೇವ ಮೊಗೇರ (16) ನೀರುಪಾಲಾದ ಬಾಲಕ ನಾಗಿದ್ದು ಸಂಬAಧಿಕರ ಮಕ್ಕಳ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಸ್ಥಳೀಯರಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತಿದ್ದು ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: