
ಭಟ್ಕಳ ನಗರದ ಆನಂದ ಆಶ್ರಮ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮವಾಗಿದ್ದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಶಿಕ್ಷಕ ವೃಂದವನ್ನು ಮುಖ್ಯೋಪಾಧ್ಯಾಯಿನಿ, ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಅಭಿನಂದಿಸಿದ್ದಾರೆ.
ಶರೋನ್ ರುಜಾರಿಯೋ ಡಯಾಸ್ ಶೇ.98.72, ಮೊಹಮ್ಮದ್ ನೂಹ್ ಅಬುಹುಸೇನಾ ಶೇ.98.72, ಸುಮಿತ್ರಾ ದಿನೇಶ ನಾಯಕ ಶೆ.98.40, ಸಾನಿಯಾ ಮಲೀಕ್ ಸಾಹೇಬ್ ನದಾಫ್ ಶೇ.97.92, ಸುಶಾಂತ ಸುರೇಶ ನಾಯಕ ಶೇ.97.76, ಪ್ರಥ್ವೀಶ ಮಹೇಶ ನಾಯ್ಕ, ಶೇ.97.76, ರಶ್ಮಿ ಆರ್. ನಾಯ್ಕ ಶೇ.97.76, ವಿಸ್ಮಿತಾ ಗಣಪತಿ ಮೊಗೇರ ಶೇ.97.60, ಯಶಸ್ವಿನಿ ಎಸ್. ನಾಯ್ಕ ಶೇ.97.44, ಸುಮಿತ್ ಶ್ರೀಧರ ಭಟ್ಟ ಶೇ.97.44, ಅಜ್ಮಾನ್ ಶೇಖ್ ಶೇ.97.28,
ಪ್ರಿಯಾಂಕಾ ಫ್ರಾನ್ಸಿಸ್ ಡಿಸೋಜ ಶೇ.97.28, ದಿಶಾ ರಾಜು ನಾಯ್ಕ ಶೇ.97.12,
ಕೀರ್ತನಾ ವೆಂಕಟ್ರಮಣ ನಾಯ್ಕ, ಶೇ.96.96, ಫೋಟೋ; 22ಭಟ್01: ಮೊಹಮ್ಮದ್ ರೈಫ್ ಖಾನ್ ಶೇ.96.06, ಭೂಮಿಕಾ ಮಂಜುನಾಥ ನಾಯ್ಕ ಶೇ.96.80.ಅಂಕಗಳಿಸಿ ಸಾಧನೆ ಮೆರೆದಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ