December 22, 2024

Bhavana Tv

Its Your Channel

ಸರಿಗಮಪ ವೇದಿಕೆಗೆ ಕುಮುಟಾದ ಕುವರಿ

ನೇಹಾ ಶಾಸ್ತ್ರಿ ಸಂಗೀತ ಪ್ರೇಮಿಗಳ ಆಕರ್ಷಣೆಯಾದ ಝೀ ಕನ್ನಡ ಸರೆಗಮಪ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಫೆಬ್ರುವರಿ 8 ರಿಂದ ಪ್ರತಿ #ಶನಿವಾರ ಹಾಗೂ #ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಗೊಳ್ಳುವ ಈ ಕಾರ್ಯಕ್ರಮದಲ್ಲಿ #ಭಾಗವಹಿಸಲಿದ್ದಾರೆ.

ಶಿಕ್ಷಕರಾದ ದಿವಂಗತ ಗೋಪಾಲಕೃಷ್ಣ ರಾಮೇಶ್ವರ ಶಾಸ್ತ್ರಿ ಊರಕೇರಿ ಇವರ ಮೊಮ್ಮಗಳು ಹಾಗೂ ಗಣೇಶ ಮತ್ತು ಸೀತಾ ಶಾಸ್ತ್ರಿ ಇವರ ಮಗಳಾದ ಇವಳು ಪ್ರಸ್ತುತ PES ಕಾಲೇಜ ಬೆಂಗಳೂರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ.

ನಮ್ಮ ಪೇಜ್ ಫಾಲೋ ಲೈಕ್ ಮಾಡಿ

error: