ಹೊನ್ನಾವರ ; ಕಾರ್ಮಿಕ ದಿನಚಾರಣೆಯ ಪ್ರಯುಕ್ತ ಕಾರ್ಮಿಕರ ಹೋರಾಟ ಸಂಘದ ವತಿಯಿಂದ ಬಡ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ.
ಹೊನ್ನಾವರ ತಾಲೂಕಿನ ನವಜ್ಯೋತಿ ಕೂಲಿ ಕಾರ್ಮಿಕರ ಹೋರಾಟ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ತಾಲೂಕಿನ ಬಡ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ಮನೆ ಬಾಗಿಲಿಗೆ ಕೊಂಡ್ಯೊಯ್ದು ವಿತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೇಶವ ಮೇಸ್ತ, ಅಧ್ಯಕ್ಷ ಶ್ರೀಕಾಂತ ಮೇಸ್ತ,ಉಪಾಧ್ಯಕ್ಷ ಕೃಷ್ಣ ಹರಿಜನ,ಸಂಘದ ಪದಾಧಿಕಾರಿಗಳಾದ ವೇಂಕಟೇಶ ಮೇಸ್ತ,ಹನೀಫ್ ಶೇಖ್, ಅಜಿತ್ ತಾಂಡೇಲ್,ಸುಭಾಷ ಮೇಸ್ತ,ರಾಜು ಮೇಸ್ತ,ಪ್ರದೀಪ ಶೆಟ್ಟಿ, ಗಣಪತಿ ಮೇಸ್ತ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.