December 19, 2024

Bhavana Tv

Its Your Channel

ಹೊನ್ನಾವರದಲ್ಲಿ ಮತ್ತೊಂದು ಕರೋನಾ ಪಾಸಟಿವ್ ಸಾಧ್ಯತೆ??

ಹೊನ್ನಾವರ: ಜಿಲ್ಲೆಯಲ್ಲಿ ಬಿಟ್ಟುಬಿಡದೇ ಕಾಡುತ್ತಿರುವ ಸಂಖ್ಯೆ ಇಂದು ಮುಂದುವರೆಯುವ ಸಾಧ್ಯತೆ ಇದ್ದು ಈಗಾಗಲೇ ಕ್ವಾರಂಟೈನಲ್ಲಿ ಇರುವ ಐದು ಮಂದಿಗೆ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮತ್ತೊರ್ವರಿಗೆ ಕರೋನಾ ಸೊಂಕು ದೃಡವಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೆಲ್ತ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ‌ಹೊರಬರಲಿದೆ.

ಇಷ್ಟು ದಿನ ಸರ್ಕಾರಿ ವಸತಿ ನಿಲಯದಲ್ಲಿ ಇದ್ದವರಲ್ಲಿ ಪತ್ತೆಯಾದರೆ ಇಂದು ಹೋಟೇಲ್ ಕ್ವಾರಂಟೈನನಲ್ಲಿದ್ದವರಿಗೆ ಪತ್ತೆಯಾಗಿದೆ. ಮುಂಬೈನಿಂದ ಆಗಮಿಸಿದ ಈ ಕಟುಂಬದಲ್ಲಿ ೪ ಜನ ಆಗಮಿಸಿದ್ದು ಒರ್ವರಲ್ಲಿ ಪಾಸಟಿವ್ ಪತ್ತೆಯಾಗಿದೆ

error: