
ಹೊನ್ನಾವರ: ಜಿಲ್ಲೆಯಲ್ಲಿ ಬಿಟ್ಟುಬಿಡದೇ ಕಾಡುತ್ತಿರುವ ಸಂಖ್ಯೆ ಇಂದು ಮುಂದುವರೆಯುವ ಸಾಧ್ಯತೆ ಇದ್ದು ಈಗಾಗಲೇ ಕ್ವಾರಂಟೈನಲ್ಲಿ ಇರುವ ಐದು ಮಂದಿಗೆ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮತ್ತೊರ್ವರಿಗೆ ಕರೋನಾ ಸೊಂಕು ದೃಡವಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೆಲ್ತ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಹೊರಬರಲಿದೆ.
ಇಷ್ಟು ದಿನ ಸರ್ಕಾರಿ ವಸತಿ ನಿಲಯದಲ್ಲಿ ಇದ್ದವರಲ್ಲಿ ಪತ್ತೆಯಾದರೆ ಇಂದು ಹೋಟೇಲ್ ಕ್ವಾರಂಟೈನನಲ್ಲಿದ್ದವರಿಗೆ ಪತ್ತೆಯಾಗಿದೆ. ಮುಂಬೈನಿಂದ ಆಗಮಿಸಿದ ಈ ಕಟುಂಬದಲ್ಲಿ ೪ ಜನ ಆಗಮಿಸಿದ್ದು ಒರ್ವರಲ್ಲಿ ಪಾಸಟಿವ್ ಪತ್ತೆಯಾಗಿದೆ
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ