December 21, 2024

Bhavana Tv

Its Your Channel

ಶಿವಾನಂದ ಹೆಗಡೆ ಅಭಿಮಾನಿ ಬಳಗದವರಿಂದ ಶ್ರೀ ಶಿವಾನಂದ ಹೆಗಡೆ ಕಡತೋಕ ಅವರ ೫೫ನೇ ಜನ್ಮದಿನಾಚರಣೆ.

ಕುಮಟಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಶಿವಾನಂದ ಹೆಗಡೆ ಕಡತೋಕ ಅವರ ೫೫ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಕಡತೋಕದ ಅವರ ನಿವಾಸ ದಲ್ಲಿ ಹಲವು ಅಪಾರ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ವಿತರಿಸುವು ಮೂಲಕ ಹಾಗೂ ಶಿವಾನಂದ ಹೆಗಡೆ ಅಭಿಮಾನಿ ಬಳಗದಿಂದ ಪೂಜಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.

ತಮ್ಮ ಆಪ್ತರೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ಶಿವಾನಂದ ಹೆಗಡೆ ಅವರಿಗೆ ಕುಮಟಾ-ಹೊನ್ನಾವರದ ಅವರ ಅಭಿಮಾನಿಗಳು,, ಪಕ್ಷದ ಕಾರ್ಯಕರ್ತರು,, ಪಂಚಾಯತ್ ಸದಸ್ಯರು ಹಾಗೂ ಅವರ ಸ್ನೇಹಿತರು ಅವರ ನಿವಾಸಕ್ಕೆ ಬಂದು ಶುಭಾಶಯಗಳನ್ನು ತಿಳಿಸಿದರು.

error: