ಭಟ್ಕಳ: 79- ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಧಿಸಿದತೆ 9 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 11 ನಾಮಪತ್ರಗಳೂ ಸಿಂಧುವಾಗಿದ್ದು, ಯಾವುದೇ ಅಭ್ಯರ್ಥಿಯು ನಾಮಪತ್ರವನ್ನು ಹಿಂತೆಗೆದುಕೊಡಿರುವುದಿಲ್ಲ. ಅಂತಿಮವಾಗಿ ಕಣದಲ್ಲಿರುವ 9 ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ
- ಡಾ|| ನಸೀಮ್ ಖಾನ್ , ಆಮ್ ಆದ್ಮಿ ಪಾರ್ಟಿ
- ನಾಗೇಂದ್ರ ನಾಯ್ಕ, ಜನತಾ ದಳ (ಜಾತ್ಯಾತೀತ)
- ಮಂಕಾಳ ವೈದ್ಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಸುನೀಲ್ ಬಿ. ನಾಯ್ಕ, ಭಾರತೀಯ ಜನತಾ ಪಾರ್ಟಿ
- ಪ್ರಕಾಶ ಪಿಂಟೋ, ಭಾರತೀಯ ಬೆಳಕು ಪಾರ್ಟಿ
- ಯೋಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಾರ್ಟಿ
- ಗುಣವಂತೆ ಶಂಕರ ಗೌಡ, ಕರ್ನಾಟಕ ರಾಷ್ಟ್ರ ಸಮಿತಿ
- ಗಪೂರ ಸಾಬ, ಪಕ್ಷೇತರ
- ಮಹಮ್ಮದ ಝಬರೂದ ಖತೀಬ, ಪಕ್ಷೇತರ
ಅಂತಿಮವಾಗಿ ಕಣದಲ್ಲಿ 9 ಅಭ್ಯರ್ಥಿಗಳು ಇದ್ದಾರೆ
More Stories
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ
ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ