December 22, 2024

Bhavana Tv

Its Your Channel

ಕೆ.ಆರ್. ಪೇಟೆ ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು.

ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮುರುಕನಹಳ್ಳಿ ಗ್ರಾಮದ ಬಳಿ ನೆಲಕ್ಕುರುಳಿದ ಮರಗಳು. ಮೈಸೂರು ಕೃಷ್ಣರಾಜಪೇಟೆ ಮುಖ್ಯ ರಸ್ತೆ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್.ಜನಸಾಮಾನ್ಯರ ಪರದಾಟ..

ಗ್ರಾಮದ ಯುವಕರ ಸತತ ಕಾರ್ಯಾಚರಣೆ ಟ್ರ‍್ಯಾಕ್ಟರ್ ಬಳಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳ ತೆರವು ಮಾಡಿದರು ಎರಡು ಗಂಟೆಯ ನಂತರ ಆರಂಭವಾದ ಮೈಸೂರು ಕೆ.ಆರ್.ಪೇಟೆ ರಸ್ತೆ ಸಂಚಾರ ನಿಟ್ಟುಸಿರು ಬಿಟ್ಟ ಸಾರ್ವಜನಿಕರು…ರಸ್ತೆಯ ಎರಡೂ ಬದಿಗಳಲ್ಲಿ ಅರ್ಧ ಕಿ.ಮೀರಷ್ಟು ನಿಂತಿದ್ದ ವಾಹನಗಳು. ಆಲಂಬಾಡಿಕಾವಲು, ಹಿರಿಕಳಲೆ, ಬಂಡಬೋಯನಹಳ್ಳಿ,ಮಡುವಿನಕೋಡಿ, ಹೊಸಕೋಟೆ, ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ಭಾರೀ ಸಂಖ್ಯೆಯಲ್ಲಿ ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳ ನಾಶ.ಲಕ್ಷಾಂತರ ರೂಪಾಯಿ ನಷ್ಠ…

error: