June 8, 2023

Bhavana Tv

Its Your Channel

ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ

ಮಂಡ್ಯ : ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿವರ್ಷದಂತೆಯೇ ಈ ವರ್ಷವೂ ಮಜ್ಜಿಗೆ ಪಾನಕ ರಸಾಯನವನ್ನು ಬಿ ಎಂ ಕಿರಣ್ ಹಾಗೂ ಅವರ ಅಭಿಮಾನಿಗಳ ವತಿಯಿಂದ ಹಂಚಿಕೆ.

ತಾಲೂಕಿನ ಪ್ರಸಿದ್ದ ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವಕ್ಕೆ ಕಿಕ್ಕೇರಿ ಗ್ರಾಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುತ್ತಿರುವ ಹಿನ್ನಲೆ ರಾಸಾಯ ಮಜ್ಜಿಗೆ ಪಾನಕವನ್ನು ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಎಂ ಕಿರಣ್ ಅವರ ತಂಡದಿAದ ಭಕ್ತಾದಿಗಳಿಗೆ ನೀಡಲಾಯಿತು
ಇದೆ ಸಂದರ್ಭದಲ್ಲಿ ಹೋಬಳಿ ಯುವ ಮುಖಂಡರು ಜಮೀನ್ದಾರ್ ಮಂಜು, ಬಿ ಎಂ ಕಿರಣ್ ಅವರ ಆಪ್ತ ಸಹಾಯಕರು ಅನಿಲ್, ಕುಮಾರಪಡೆ ಕಿಕ್ಕೇರಿ ಹೋಬಳಿಯ ಯೂತ್ ಅಧ್ಯಕ್ಷರು ಕಾಳೆನಹಳ್ಳಿ ಪಾಪಣ್ಣಿ. ಚಿನ್ನೇನಹಳ್ಳಿ ಸಚಿನ್,ಮಾದಪುರ ಅರ್ಜುನ್, ಆನೆಗೂಳ ಸತೀಶ್,ಸುದೀಪ್, ಶಶಿ ಚಿನ್ನೇನಹಳ್ಳಿ, ಸೇರಿದಂತೆ ಇತರರು ಸ್ಥಳದಲ್ಲಿ ಹಾಜರಿದ್ದರು.

ವರದಿ: ಪೃಥ್ವಿರಾಜ್ ಕಿಕ್ಕೇರಿ ಕೆ ಆರ್ ಪೇಟೆ

About Post Author

error: