December 22, 2024

Bhavana Tv

Its Your Channel

ಶ್ರೀ ಬ್ರಹ್ಮಜಟಕ ಯುವಕ ಸಂಘದ 77 ನೇ ಸ್ವಾತಂತ್ರ‍್ಯೋತ್ಸವ

ಕುಮಟಾ: ಶ್ರಿ ಬ್ರಹ್ಮಜಟಕ ಯುವಕ ಸಂಘದ ಆಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ ಸ್ವಾತಂತ್ರ‍್ಯೋತ್ಸವದ ಧ್ವಜರೋಹಣ ನೆರವೇರಿಸಿದರು.
ಯುವಕ ಸಂಘದ ಕಾರ್ಯದರ್ಶಿ ಸಂತೋಷ ಗಾಂವಕರ, ಉಪಾಧ್ಯಕ್ಷರಾದ ಆಕಾಶ ಬಾಲಚಂದ್ರ ನಾಯಕ ಹಾಗೂ ರಾಜೀವ ಗಾಂವಕರ, ಗಜಾನನ ನಾಯಕ, ಚಂದ್ರಹಾಸ ನಾಯಕ, ನಾಗರಾಜ ನಾಯಕ, ಆನಂದು ನಾಯಕ, ಉಮೇಶ ಗಾಂವಕರ, ವಿನಾಯಕ(ಪಾಪು)ನಾಯಕ, ಹರೀಶ ನಾಯಕ, ಅಶೋಕ ನಾಯಕ, ಸಂತು ನಾಯಕ, ರಮಾನಂದ ಪಟಗಾರ, ಉದಯ್ ಕೆಂಚನ್, ಶಿವಪ್ರಸಾದ ನಾಯಕ, ರಾಜೇಶ ನಾಯಕ, ದಿವ್ಯಾನಂದ ಕೆರೆಮನೆ, ಜಗದೀಶ ನಾಯಕ, ಶಿವಾನಂದ ನಾಯಕ, ಅಶೋಕ ನಾಯಕ ಊರ ನಾಗರಿಕರು ಹಾಜರಿದ್ದರು.ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.
ವರದಿ: ಎನ್.ರಾಮು.ಹಿರೇಗುತ್ತಿ

error: