December 22, 2024

Bhavana Tv

Its Your Channel

ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರ “ವಿದ್ಯಾರ್ಥಿಗಳ ಉತ್ತಮ ಸಾಧನೆ’’

ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ೨೦೧೯-೨೦ ನೇ ಸಾಲಿನ ಬಿ.ಕಾಂ ಪ್ರಥಮ ಸೆಮಿಸ್ಟರ್‌ನಲ್ಲಿ ಶೇ.೮೮.% ರಷ್ಟು ಫಲಿತಾಂಶ ಬಂದಿದ್ದು, ಅದರಲ್ಲಿ ೧೩ ವಿದ್ಯಾರ್ಥಿಗಳು Distinction ನಲ್ಲಿ ಪಾಸಾಗಿದ್ದು, ೧೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಕು.ಸಿಂಚನಾ ಕೊಟದಮಕ್ಕಿ ಶೇ.೮೬.%, ಕು. ಸ್ಮೃತಿ ಪ್ರಭು ಶೇ.೮೩%, Finanacial A/c ನಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿರುತ್ತಾಳೆ ಕು. ಕಾವ್ಯ ಎಮ್ ನಾಯ್ಕ ಶೇ.೮೨% ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ||ಆರ್.ಎನ್.ಶೆಟ್ಟಿ, ಪ್ರಾಚಾರ್ಯರಾದ ಮಾಧವ.ಪಿ., ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿವೃಂದದವರು ಅಭಿನಂದಿಸಿದ್ದಾರೆ.

error: