ಕೋಲಾರ; ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ವಿಧಿಸಿದ್ದ ಲಾಕ್ ಡೌನ್ ಇಂದು ಬೆಳಗ್ಗೆ ೬ ಗಂಟೆಗೆಲ್ಲಾ ಮುಗಿದಿದ್ದೇ ತಡ ನಗರ ತುಂಬೆಲ್ಲಾ ಕರೋನಾ ಸೋಂಕಿನ ಭಯವಿಲ್ಲದೆ ಗುಂಪು ಗುಂಪಾಗಿ ಸೇರಿದ್ದು ಪೋಲೀಸರು ಸಾರ್ವಜನಿಕರನ್ನು ತಡೆಯಲು ಹರ ಸಾಹಸ ಮಾಡುತ್ತಿದ್ದು ಜನ ಪೋಲೀಸರಿಗೂ ಡೋಟ್ ಕೇರ್ ಎಂಬAತೆ ಸಂಚರಿಸುತ್ತಲೇ ಇದ್ದರು. ಅದೇ ರೀತಿ ವರ್ತಕರುಗಳೂ ಸಹ ಜನರನ್ನು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸದೇ ವ್ಯಾಪಾರ ವಹಿವಾಟಿನಲ್ಲಿ ತಲ್ಲಿನರಾಗಿದ್ದು ಕಂಡು ಬಂದಿತು. ಅಗತ್ಯ ವಸ್ತುಗಳನ್ನ ಕೊಂಡು ಕೊಳ್ಳಲು ಬೆಳಗ್ಗೆ ೬ ರಿಂದ ೧೦ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೂರು ದಿನಗಳ
ಸ್ಟ್ರಿಕ್ಟ್ ಲಾಕ್ ಡೌನ್ ನಿಂದ ಸೋಂಕು ಒಂದಷ್ಟು ಕಟ್ರೋಂಲ್ ಗೆ ಬಂದಿತ್ತಾದರೂ ಇಂದಿನ ಜಂಗುಳಿಯಿAದ ಜಿಲ್ಲಾಡಳಿತಕ್ಕೆ ತಲೆ ಬಿಸಿಯಾಗಿದೆ..
ವರದಿ ; ವಿ ರಾಮಕೃಷ್ಣ ಮುಳಬಾಗಿಲು,ಕೋಲಾರ
ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499
More Stories
ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ
ಬ್ಯಾಂಕ್ ಚಲನ್ನಲ್ಲಿ ಕನ್ನಡ ಇಲ್ಲ ಎಂದಿದ್ದಕ್ಕೆ ಬೇಜವಬ್ದಾರಿ ಉತ್ತರ ನೀಡಿದ ಸಿಬ್ಬಂದಿಗಳು
ಸುಮಾರು ಇಪ್ಪತ್ತು ಎಕರೆ ಜಮೀನಿನಲ್ಲಿ ಖಾಸಗಿ ಲೇ ಔಟ್