December 21, 2024

Bhavana Tv

Its Your Channel

ಶಾಸಕ ಪಾಟೀಲ ಅವರಿಂದ ಕರೋನಾ ವಾರಿಯರ್ಸ್ ಗಳಿಗೆ ಸ್ವಂತ ಖರ್ಚಿನಲ್ಲಿ ರಕ್ಷಣಾ ಕಿಟ್ ವಿತರಣೆ .

ಇಳಕಲ್ ; ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಗುರುವಾರ ಸುಮಾರು 2 ಲಕ್ಷ 40 ಸಾವಿರ ರೂಪಾಯಿಗಳ ಸ್ವಂತ: ಖರ್ಚಿನಲ್ಲಿ , ಇಳಕಲ್-ಹುನಗುಂದ ತಾಲೂಕಿಗೆ ಸಂಬAದಿಸಿದ ಕೋವಿಡ್ 19 ವಾರಿಯರ್ಸಗಳಾದ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ನಗರಸಭೆ ಮತ್ತು ಪುರಸಭೆ ಕಾರ್ಯನಿರತ ಸಿಬ್ಬಂದಿಗಳಿಗೆ ಕೋವಿಡ್ ರೋಗದಿಂದ ರಕ್ಷಣೆ ಪಡೆದುಕೊಳ್ಳಲು ರಕ್ಷಣಾ ಕಿಟ್ ನೀಡಿದರು.

ಈ ಸಂದರ್ಬದಲ್ಲಿ ನಗರಸಭೆ ಅಧ್ಯಕ್ಷರು,ನಗರದ ಪ್ರಮುಖರು, ಇಳಕಲ್ ಮತ್ತು ಹುನಗುಂದ ತಾಲೂಕಾ ದಂಡಾಧಿಕಾರಿಗಳು, ಸಿಪಿಐ , ಇಲಕಲ್ಲ ಗ್ರಾಮಿಣ ಹಾಗೂ ಇಳಕಲ್ ನಗರದ ಪಿ ಎಸ್ ಐ , ನಗರಸಭೆ ಸದಸ್ಯರುಗಳು ಪಾಲ್ಗೋಂಡಿದ್ದರು.

ವರದಿ : ವಿನೋದ ಬಾರಿಗಿಡದ ಇಳಕಲ್

error: