December 21, 2024

Bhavana Tv

Its Your Channel

ಸಂಗೊಳ್ಳಿ ರಾಯಣ್ಣ ಸೇನೆ ಜಮಖಂಡಿ ತಾಲೂಕ ಅಧ್ಯಕ್ಷರಾಗಿ ಲಕ್ಷ್ಮಣ್ ಸಂಗಾಪುರ್

ಜಮಖಂಡಿ ; ಸಿದ್ದಣ್ಣ ಬಾವಿಕಟ್ಟಿ ಮಹೇಶಣ್ಣ ಬೆಂಕಿ, ಪಾಪನ್ನ ಬಿ ಎಂ ಇವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ತಾಲೂಕ ಅಧ್ಯಕ್ಷರಾಗಿ ಲಕ್ಷ್ಮಣ್ ಸಂಗಾಪುರ್ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ಹೊರಡಿಸಲಾಯಿತು. ಲಕ್ಷ್ಮಣ್ ಸಂಗಾಪುರ್ ಮಾತನಾಡಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸಂಘಟನೆ ಇದೇ ರೀತಿ ಬೆಳವಣಿಗೆ ಬೆಳೆಯುತ್ತಿರಲಿ ಪ್ರತಿಯೊಂದು ಪ್ರತಿಯೊಂದು ತಾಲೂಕು ರಾಜ್ಯದಲ್ಲಿ ಬೆಳೆಯಲಿ ಎಂದು ತುಂಬು ಹೃದಯದ ಧನ್ಯವಾದ ಅರ್ಪಿಸಿದರು.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: