December 21, 2024

Bhavana Tv

Its Your Channel

ಇಳಕಲ್ ತಾಲೂಕಿನಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಬುದ್ಧ ಪೂರ್ಣಿಮಾ ಜಯಂತಿ

ಇಳಕಲ್ :ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ಬಾಗಲಕೋಟ್ ಜಿಲ್ಲಾ ಇಳಕಲ್ ತಾಲೂಕಿನಲ್ಲಿ ಬುದ್ಧ ಪೂರ್ಣಿಮಾ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಿಯಾಜ ಮಕಾಂದಾರ ಹಾಗೂ ತಾಲೂಕಾ ಅಧ್ಯಕ್ಷ ಪವಾಡಪ್ಪ ಬಸಪ್ಪ ಚಲವಾದಿ ಹಾಗೂ ತಾಲೂಕ ಕಾರ್ಯದರ್ಶಿ ಬಸವರಾಜ ಸಜ್ಜಿ ಹಾಗೂ ಘಟಕದ ಕಾರ್ಯದರ್ಶಿ ಗೋವಿಂದ ಜಲದುರ್ಗಮ ಹಾಗೂ ಶಂಕ್ರಪ್ಪ ಕಲ್ಗುಡಿ ಮಹಾಂತೇಶ ಮದರ ಹಾಗೂ ಅಬ್ದುಲ್ ಐಣ್ಣೂರ್ ಉಪಸ್ಥಿತರಿದ್ದರು.
ವರದಿ : ವಿನೋದ ಬಾರಿಗಿಡದ.

error: