December 21, 2024

Bhavana Tv

Its Your Channel

ಹುನಗುಂದ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಡಾ|| ಬಿ ಆರ್ ಅಂಬೇಡ್ಕರ ರವರ ೧೩೦ ನೇ ಜನ್ಮದಿನಾಚರಣೆ,

ಬಾಗಲಕೋಟೆ : ಭಾಜಪ ಹುನಗುಂದ ಗ್ರಾಮಿಣ ಹಾಗು ಇಲಕಲ್ಲ ನಗರಮಂಡಲ ವತೀಯಿಂದ,ಅಧ್ಯಕ್ಷರಾದ ಶ್ರೀ ಅರವಿಂದ ಮಂಗಳೂರ ಇವರ ನೇತೃತ್ವದಲ್ಲಿ, ಭಾರತರತ್ನ, ಸಂವಿಧಾನ ಶಿಲ್ಪಿ , ಡಾ|| ಬಿ ಆರ್ ಅಂಬೇಡ್ಕರ ರವರ ೧೩೦ ನೇ ಜನ್ಮದಿನಾಚರಣೆ ಯನ್ನು ಪಕ್ಷದ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಹಿರಿಯರಾದ ಟಿ ಎಚ್ ಕುಲಕರ್ಣಿ, ವೆಂಕಟೇಶ ಗುಡಗುಂಟಿ, ಲಕ್ಮಣ ಚಂದ್ರಗೀರಿ, ಮಂಜುನಾಥ ಹೊಸಮನಿ, ಆನಂದ ಚಲವಾದಿ, ಅಶೋಕ ಚಲವಾದಿ, ಬಸವರಾಜ ಹುನಕುಂಟಿ, ಚಂದ್ರಶೇಖರ ಏಕಬೋಟೆ, ಮಹಿಳಾ ಮೋರ್ಚಾಗಳ ಸದಸ್ಯರುಗಳು ಹಾಗು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು, ಕಪೀಲ ಪವರ ಕಾರ್ಯಕ್ರಮದ ನಡೆಸಿಕೊಟ್ಟರು.

error: