December 21, 2024

Bhavana Tv

Its Your Channel

ಬಾದಾಮಿಯಲ್ಲಿ ಜಾತ್ಯಾತೀತ ಜನತಾದಳದ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ

ಬಾದಾಮಿ: ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜಾತ್ಯಾತೀತ ಜನತಾದಳದ ಕಾರ್ಯಾಲಯದಲ್ಲಿ ಇಂದು 73 ನೆಯ ಗಣರಾಜ್ಯೋತ್ಸವ ನಿಮಿತ್ಯ ಜಾತ್ಯಾತೀತ ಜನತಾದಳದ ಬಾಗಲಕೋಟೆ ಜಿಲ್ಲಾ ಆಧ್ಯಕ್ಷರಾದ ಶ್ರೀ ಹನಮಂತ ಮಾವಿನಮರದ ಅವರು ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಆಧ್ಯಕ್ಷರಾದನ್ನು ಹಣಮಂತ ಮಾವಿನ ಮರದ, ತಾಲೂಕಾ ನಗರ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಡಪದ ,ಪುಂಡಲೀಕ ಕವಡಿಮಟ್ಟಿ, ಪ್ರಕಾಶ ಕೋಟಿ, ತಯಬ ಷರೀಫ್,ಶರಣಪ್ಪ ಮಾವಿನಮರದ, ಹುಚ್ಚೇಶ್ ಹದ್ದನ್ನವರ, ಶಾರದಾ ತಟಕೋಟಿ, ಹಾಗೂ ಸಲ್ಮಾ ದೊಡಮನಿ ಮುಂತಾದ ಪದಾಧಿಕಾರಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: