December 22, 2024

Bhavana Tv

Its Your Channel

GADAG

ರೋಣ:- ರೋಣ ನಗರದಲ್ಲಿ ವಿಶ್ವಕರ್ಮ ದಿನಾಚರಣೆಯನ್ನಆಚರಿಸಲಾಯಿತುವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಸೇವಾ ಟ್ರಸ್ಟ್ ಕಮಿಟಿ ರೋಣ, ಶ್ರೀ ಕಾಳಿಕಾದೇವಿ ಸುಧಾರಣಾ ಸಮಿತಿ, ಶ್ರೀ ಕಾಳಿಕಾದೇವಿ ಮಹಿಳಾ...

ರೋಣ: ಪುರಸಭೆ ಕಾರ್ಯಾಲಯ ರೋಣ ದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಾಧ್ಯಕ್ಷರಾದ ಮಿಥುನ ಜಿ ಪಾಟೀಲ್‌ರವರು ಪೌರಕಾರ್ಮಿಕರ ಕೆಲಸದ ಬಗ್ಗೆ ಇವತ್ತಿನ ದಿವಸ...

ಗಜೇಂದ್ರಗಡ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಬಂಜಾರ ಸಮಾಜದ ವತಿಯಿಂದ ಗಜೇಂದ್ರಗಡ ತಾಲ್ಲೂಕಿನಲ್ಲಿ ಕರೆ ನೀಡಲಾಗಿದ್ದ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ, ಅರೆಅಲೆಮಾರಿ...

ನರೇಗಲ್: ಭಕ್ತರೇ ಮಠದ ಆಸ್ತಿಯಾಗಿದ್ದು ಅವರ ಗುರು-ಭಕ್ತರ ಪರಂಪರೆ, ಧನ್ಯತಾಭಾವದಿಂದ ಮಠಗಳ ಉನ್ನತಿ ಸಾಧ್ಯ ಎಂದು ಹಾಲಕೆರೆ ಮಠದ ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು. ಹಾಲಕೆರೆ ಗ್ರಾಮದ...

ಹೊಳೆಆಲೂರ(ರೋಣ): ತಾಲ್ಲೂಕಿನ ಹೊಳೆಆಲೂರ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಬಿಜೆಪಿ ಪಕ್ಷದ ವತಿಯಿಂದ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.ಚಾಲನೆ ನೀಡಿ ಮಾತನಾಡಿದ ಮುಖಂಡ...

ರೋಣ: ಗದಗ ನಗರದ ಪ್ರತಿಷ್ಠಿತ ಶ್ರಿ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ನಡೆದ ಡಾ ರಾಜಕುಮಾರ್ ಅಭಿಮಾನೀ ಸಂಘಗಳ ಒಕ್ಕೂಟ ಹಾಗೂ ಡಾ ಶಿವರಾಜಕಮಾರ್ ಅಭಿಮಾನಿಗಳ ಸಂಘ ಮತ್ತು...

ರೋಣ: ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮವಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬಿಜೆಪಿ ಪಕ್ಷದ ಪರ ದೇಶದ ಎಲ್ಲಾ ಜನರು ಇದ್ದಾರೆ ಹಾಗೂ ಜನಪರ ಆಡಳಿತವನ್ನು ಸ್ವಾಗತಿಸುತ್ತಿದ್ದಾರೆ...

ರೋಣ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಪುಣ್ಯಕ್ಷೇತ್ರ ಶಾಖ ಶಿವಯೋಗಿ ಮಂದಿರ ನಿಡಗುಂದಿಕೊಪ್ಪ ಶ್ರೀಮಠದ ಶತಮಾನೋತ್ಸವ ಹಾಗೂ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದರಾಮ ದೇವರು ನಿರಂಜನ...

ರೋಣ: ಸ್ವಸ್ಥ ಹಾಗೂ ಸಧೃಢ ಯುವಕರು ತಮ್ಮ ಉತ್ಸಾಹ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ತಹಶೀಲ್ದಾರ ಜೆ.ಬಿ. ಜಕ್ಕನಗೌಡ್ರ ಹೇಳಿದರು....

ರೋಣ: ಡಾ.ಶ್ರೀ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ೧೧ನೇ ವರ್ಷದ ಪುಣ್ಣ್ಯಾರಾಧನೆ ಕಾರ್ಯಕ್ರಮವನ್ನು ರೋಣ ಶಿವಪೇಟೆ ಓಣಿಯಶ್ರೀ ಬಸವೇಶ್ವರಉಚಿತ ಅನ್ನದಾಸೋಹದ ಬಯಲು ಜಾಗಯೆಲ್ಲಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸವಿ ನುಡಿ ಕನ್ನಡ...

error: