December 22, 2024

Bhavana Tv

Its Your Channel

MALAVALLI

ಮಳವಳ್ಳಿ : ಮಳವಳ್ಳಿ ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಟ್ಟಸ್ವಾಮಿ ಅವರು ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ತಮ್ಮ ಅಧಿಕಾರ ವಹಿಸಿಕೊಂಡರು.ಇAದು...

ಮಳವಳ್ಳಿ : ಹಾಡುಹಗಲೇ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆಯರನ್ನು ಹಿಂಬಾಲಿಸಿ ಬಂದ ಬೈಕ್ ಸವಾರರಿಬ್ಬರು ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿರುವ ಆಘಾತಕಾರಿ ಘಟನೆ...

ಮಳವಳ್ಳಿ ; ಮಳವಳ್ಳಿ ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೪ನೇ ವಾಡ್೯ ಸದಸ್ಯರಾದ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ...

ಮಳವಳ್ಳಿ : ೭೫ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ಮಳವಳ್ಳಿ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ತಾಲ್ಲೂಕಿನ ಯುವಕ ಮಿತ್ರರ ಬಳಗ ಹಾಗೂ ಹಲವಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ...

ಮಳವಳ್ಳಿ: ಕೋವಿಡ್ ಮೂರನೇ ಅಲೆ ಬರುವ ಮುನ್ನ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೂ ಇನ್ನೂ ೧೫ ದಿನಗಳಲ್ಲಿ ೧೦ ಐಸಿಯು ಬೆಡ್ ಗಳನ್ನು ಮಂಜೂರು ಮಾಡಲಾಗುವುದು ಎಂದು...

ಮಂಡ್ಯ ೭೫ನೇ ಸ್ವತಂತ್ರ ದಿನಾಚರಣೆ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಸ್ಟೇಡಿಯಂನಲ್ಲಿ ರೇಷ್ಮೆ ಇಲಾಖೆಯಿಂದ ೨ನೇ ಪ್ರಶಸ್ತಿ ಮತ್ತು ಮಳವಳ್ಳಿ ತಾಲೂಕಿಗೆ ಮೊದಲನೇ ಸ್ಥಾನ...

ಮಳವಳ್ಳಿ ; ಕರೋನ ಗೆದ್ದು ಬಂದ ಶಾಸಕ ಡಾ. ಕೆ. ಅನ್ನದಾನಿ ಅವರಿಗೆ ಮಳವಳ್ಳಿ ಪಟ್ಟಣದಲ್ಲಿ ಇಂದು ಅದ್ದೂರಿ ಸ್ವಾಗತ ದೊರೆಯಿತು.  ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ...

ಮಳವಳ್ಳಿ : ಸಾರ್ವತ್ರಿಕವಾದ ಔದ್ಯೋಗಿಕ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುವ ಮೂಲಕ ಜನಸಾಮಾನ್ಯರ ಉದ್ಯೋಗಾವಕಾಶಗಳನ್ನು ನಾಶ ಮಾಡುವ ಮೂಲಕ ಆಧುನಿಕ ಗುಲಾಮಗಿರಿಯನ್ನು ದೇಶದ ಮೇಲೆ ಹೇರಲು ಕೇಂದ್ರದಲ್ಲಿನ ಬಿ ಜೆ...

ಮಳವಳ್ಳಿ : ಅತೀ ವೇಗವಾಗಿ ಬಸ್‌ನ್ನು ಓಡಿಸಿಕೊಂಡು ಬರುತ್ತಿದ್ದ ಚಾಲಕ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುವುದೇ ಅಲ್ಲದೇ ಪರಾರಿಯಾಗುತ್ತಿದ್ಷ ಬಸ್ಸನ್ನು ತಡೆಯಲೆತ್ನಿಸಿದ ಪೊಲೀಸ್ ಜೀಪ್ ಗೂ...

ಮಳವಳ್ಳಿ : ರಾಷ್ಟ್ರದ ಮಹಾನ್ ಪುರುಷರ ಸ್ಮರಣಾರ್ಥವಾಗಿ, ಅಗಲಿದ ಮಹಾನ್ ನಾಯಕರ ನೆನಪಿಗಾಗಿ ಜೊತೆಗೆ ದೇಶದ ಕಾಯುವ ಯೋಧರ ಗೌರವಾರ್ಥವಾಗಿ ಮತ್ತು ೭೫ನೇ ಸ್ವಾತಂತ್ರ‍್ಯೋತ್ಸವದ ಸವಿ ನೆನಪಿಗಾಗಿ...

error: