April 26, 2024

Bhavana Tv

Its Your Channel

MALAVALLI

ಮಳವಳ್ಳಿ : ನಾಡಿನ ಹೆಸರಾಂತ ಪ್ರಮುಖ ಸಾರಿಗೆ ಸಂಸ್ಥೆಯಾದ ಉದಯರಂಗ ಸಂಸ್ಥೆಯ ಮಾಲೀಕರು, ಕನ್ನಡ ಚಿತ್ರರಂಗದ ಉದ್ಯಮಿ ಹಾಗೂ ಮಳವಳ್ಳಿ ಪಟ್ಟಣದ ಮಹಾಲಕ್ಷ್ಮಿ ಚಿತ್ರಮಂದಿರದ ಮಾಲೀಕರು ಆದ...

ಮಳವಳ್ಳಿ : ಟಿಂಪೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಕೊಚ್ಚಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಜರುಗಿದೆ.ಮಳವಳ್ಳಿ ಪಟ್ಟಣದ ಎನ್...

ಮಳವಳ್ಳಿ : ಮಳವಳ್ಳಿ ತಾಲೂಕು ಪ್ರಜಾವಾಣಿ ಪತ್ರಿಕೆ ವರದಿಗಾರರಾದ ಕೆ ಲಿಂಗರಾಜು ಅವರ ತಂದೆ ಕಾಳೇಗೌಡ ಅವರು ತಳಗವಾದಿ ಗ್ರಾಮದಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.೬೩ ವರ್ಷದ...

ಮಳವಳ್ಳಿ : ಮಳವಳ್ಳಿ ಯಿಂದ ಹಿಟ್ಟಿನಹಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಐತಿಹಾಸಿಕವಾದ ಸುಲ್ತಾನ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಕೆ ಅನ್ನದಾನಿ ಚಾಲನೆ ನೀಡಿದರು.ತಾಲ್ಲೂಕಿನ...

ಮಳವಳ್ಳಿ ; ರಾಕ್ ಲೈನ್ ವೆಂಕಟೇಶ್ ಅವರೇ ಮಂಡ್ಯ ಜಿಲ್ಲೆಯ ವಿಚಾರಕ್ಕೆ ಬಂದರೆ ಜನ ನಿಮ್ಮನ್ನು ಪೋಕ್ ಲೈನ್ ಮಾಡಿಬಿಡುತ್ತಾರೆ ಹುಷಾರ್ . ಇದು ಶಾಸಕ ಡಾ....

ಮಳವಳ್ಳಿ : ಕೆ.ಆರ್.ಎಸ್ ವಿಚಾರವನ್ನು ಮುಂದಿಟ್ಟುಕೊAಡು ಕ್ಷುಲ್ಲಕರಾಜಕಾರಣ ಮಾಡುವುದನ್ನು ಬಿಡಬೇಕೆಂದು ಶಾಸಕ ಡಾ. ಕೆ ಅನ್ನದಾನಿ ಅವರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ತಾಕೀತು ಮಾಡಿದ್ದಾರೆ.ಪಟ್ಟಣದ ಪ್ರವಾಸಿ...

ಮಳವಳ್ಳಿ: ಕೋವಿಡ್ ಸೋಂಕಿನಿoದ ಮುಂದೂಲ್ಪಟ್ಟಿದ್ದ ಬೃಹತ್ ರಕ್ತದಾನ ಶಿಬಿರವನ್ನು ಆಗಸ್ಟ್ ೧೫ರಂದು ಆಯೋಜಿಸಲು ಮಳವಳ್ಳಿ ಯುವಕ ಮಿತ್ರರ ಬಳಗ ತೀರ್ಮಾನಿಸಿದೆ.ಈ ಕುರಿತು ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು....

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಗಟ್ಟಿಕೊಪ್ಪಲು ಗ್ರಾಮದ ಶ್ರೀ ಬಸವೇಶ್ವರ ಕೊಂಡೋತ್ಸವ ಮಂಗಳವಾರ ಸಡಗರ ಸಂಭ್ರಮದಿAದ ಜರುಗಿತು.ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕೊಂಡೋತ್ಸವವನ್ನು ಲಾಕ್ ಡೌನ್...

ಮಳವಳ್ಳಿ : ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಇರುವ ಶ್ರೀ ಪಟ್ಟಲದಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಮೆಂಬರ್ ಶಿಫ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಕ್ಲಬ್ ನ ಸದಸ್ಯರು...

error: