ಅಂಕೋಲಾ: ಅರಣ್ಯ ಭೂಮಿ ಹಕ್ಕಿಗೆ ಸಾಂಘೀಕ ಹೋರಾಟ ಅನಿವಾರ್ಯ, ಕಾನೂನಾತ್ಮಕ ತೊಡಕುಗಳಿಂದ ಅರಣ್ಯ ಭೂಮಿ ವಂಚಿತರಾಗುವುದೆAಬ ಭೀತಿಯಲ್ಲಿ ಅರಣ್ಯವಾಸಿಗಳಿದ್ದಾರೆ. ಅತೀ ಶೀಘ್ರದಲ್ಲಿ ರಾಜ್ಯ ಸರಕಾರವು ಸುಫ್ರೀಂ ಕೋರ್ಟನಲ್ಲಿ...
ANKOLA
ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ : ಸ್ವಾತಂತ್ರ‍್ಯ ಹೋರಾಟದಲ್ಲಿ ಅಂಕೋಲಾದ ಜನರ ತ್ಯಾಗ, ಹೋರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಸ್ವದೇಶಿ ಚಳುವಳಿ, ಅಸಹಕಾರ ಚಳುವಳಿ, ಉಪ್ಪಿನ...
ಅಂಕೋಲಾ: ಅನಾಧಿಕಾಲದಿಂದ ಅರಣ್ಯ ಭೂಮಿ ಮೇಲೆ ಅವಲಂಭಿತವಾಗಿರುವAತಹ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಶೇವೆಗುಳಿ ಗ್ರಾಮದ ಬುಡಕಟ್ಟು ಕುಣಬಿ ಸಮಾಜದ ಬೆಲ್ಲ ಮತ್ತುಸಾತಾ ಕುಣಬಿ ಅತಿಕ್ರಮಣ ಭೂಮಿ ಸಾಗುವಳಿಗೆ...
ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ:- ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಸುಂಕಸಾಳದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ (3 ಕೋಟಿ...
ಅಂಕೋಲಾ: ಸಾಹಿತಿಗಳು ರಚಿಸುವ ಕೃತಿಗಳನ್ನು ನಾವು ಓದುವದೆ ಅವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ. ಹಾರ ಶಾಲುಗಳನ್ನು ಹಾಕಿದಾಗ ಆಗುವ ಸಂತೋಷಕ್ಕಿAತ ನಮ್ಮ ಕೃತಿಗಳು ಹೆಚ್ಚು ಹೆಚ್ಚು...
ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ: ವಿಶ್ರಾಂತ ಪ್ರಾಂಶುಪಾಲರಾದ ಯಲ್ಲಾಪರದ ಬೀರಣ್ಣ ನಾಯಕ ಮೊಗಟಾರವರ ಮಗ, ಭಾರತೀಯ ವಾಯುಪಡೆಯ ಉದ್ಯೋಗಿ ಶಿವದೇವ ಮೊಗಟಾರ ವಿವಾಹ ತಳಗದ್ದೆಯ ಪಾರ್ವತಿ ನಾಯಕರ...
ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ :- ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ಅವರು ತಾಲೂಕಿನ ಅಲಗೇರಿ ಗ್ರಾಮದಲ್ಲಿ ಶ್ರೀ ಸಾಯಿ ಲಕ್ಷ್ಮೀ ಮ್ಯಾನುಫ್ಯಾಕ್ಚರರ್ ಅವರ "...
ಅoಕೋಲಾ:- ಅಂಕೋಲಾ ತಾಲೂಕಿನ ಕಲ್ಲೇಶ್ವರದಲ್ಲಿ ಕುಳಿನಾಡು ಸೀಮೆ ಸ್ವರ್ಣವಲ್ಲಿ ಮಠ ಹವ್ಯಕ ಜಾಗ್ರತ ಪಡೆ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಕ್ಕೆ ಶ್ರೀ ಗಂಗಾಧರೆAದ್ರ ಸರಸ್ವತಿ ಮಹಾಸ್ವಾಮಿಗಳು...
ವರದಿ:- ವೇಣುಗೋಪಾಲ ಮದ್ಗುಣಿ ಅoಕೋಲಾ:- ಹೆಲಿಕಾಪ್ಟರ ಅಪಘಾತದಲ್ಲಿ ನಮ್ಮನ್ನಗಲಿದ, ಭಾರತೀಯ ಸೇನಾ ಮಹಾ ದಂಡನಾಯಕರಾದ ಬಿಪಿನ್ ಸಿಂಗ್ ರಾವತ್, ಹಾಗೂ ಸೇನಾ ನಾಯಕರುಗಳಿಗೆ ಅಂಕೊಲಾ ತಾಲೂಕಿನ ಗಡಿ...
ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ :- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹುಟ್ಟು ಹಬ್ಬದ ನಿಮಿತ್ತ ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಹಣ್ಣು ಹಂಪಲವನ್ನು ಕಾಂಗ್ರೆಸ್ ಪಕ್ಷದ...