ಭಟ್ಕಳ: ಉತ್ತರ ಕನ್ನಡ ಜಿಲ್ಲಾ ದೇವಡಿಗ ಸಮಾಜ ನೌಕರರ ಸಂಘ, ಭಟ್ಕಳ ಘಟಕದ ವತಿಯಿಂದ ನ ೧೪ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ...
BHATKAL
ಭಟ್ಕಳ: ಹೃದಯಘಾತದಿಂದ ಕನ್ನಡಿಗರನ್ನು ತಬ್ಬಲಿ ಮಾಡಿದ ಕರುನಾಡ ಹೃದಯವಂತ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರಿಗೆ ಶನಿವಾರ ಸಂಜೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ತಾಲೂಕಿನ ಮುರ್ಡೇಶ್ವರ ಹಿರೇದೋಮಿ...
ಮುರ್ಡೇಶ್ವರ: ಬೀನಾ ವೈದ್ಯ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗಳಿಗೆ ಸುವರ್ಣಾವಕಾಶ: ವಿದ್ಯಾರ್ಥಿಗಳು ರಾಜ್ಯದ ಯಾವುದೇ ಮೂಲೆಯಿಂದ ಬಂದರು ನನ್ನ ಸಂಸ್ಥೆ ಅವರನ್ನು ಸ್ವಾಗತಿಸುತ್ತದೆ ಎಂದು ಅಕ್ಷರ...
ಭಟ್ಕಳ: ಪ್ರಧಾನ ಮಂತ್ರಿ ಮೋದಿಜಿ ಅವರು ಉತ್ತರಾಖಂಡದ ಕೇದರನಾಥ ದೇವಾಲಯದಲ್ಲಿ ಪರಮಪೂಜ್ಯ ಆದಿಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಕ್ಕೆ ಸಂಬAಧಪಟ್ಟAತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು...
ಭಟ್ಕಳದ ಜನತಾ ಪತ್ತಿನ ಸಹಕಾರಿ ಸಂಘದಲ್ಲಿ ಅವ್ಯವಹಾರ ಇಲ್ಲದಿದ್ದರೆ ಕಲಂ ೬೪ರಡಿ ತನಿಖೆ ನಡೆಸದಂತೆ ಕೋರ್ಟಿನಿಂದ ತಡೆಯಾಜ್ಞೆ ತರುವ ಅಗತ್ಯವೇನಿತ್ತು ಎಂದು ಶಾಸಕ ಸುನೀಲ ನಾಯ್ಕ ಪ್ರಶ್ನಿಸಿದ್ದಾರೆ....
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅರವತ್ತಾರನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ವಿಠ್ಠಲ ನಾಯ್ಕ...
ಭಟ್ಕಳ ನಗರದ ಆಸರಕೇರಿಯ ಪುನೀತ್ ರಾಜಕುಮಾರ ಇವರ ಅಭಿಮಾನಿ ಬಳಗದಿಂದ ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿ ಪುನೀತ್ ರವರ ಭಾವಚಿತ್ರಕ್ಕೆ ಹೂ ಹಾಕಿ ಶೃದ್ದಾಂಜಲಿ ಅರ್ಪಿಸಲಾಯಿತು....
ಭಟ್ಕಳ : ಹಠಾತ್ ಅಗುಲುವಿಕೆ ಇಂದ ಇಡೀ ರಾಜ್ಯದ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ತಳ್ಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಟ್ಕಳ ನಾಮಧಾರಿ ಗುರುಮಠದಲ್ಲಿ...
ಭಟ್ಕಳ: ರಾಜ್ಯದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠ ರೀತಿಯಲ್ಲಿ ನಾಡಿನ ಪರಂಪರೆ, ಸಂಸ್ಸೃತಿಗಳ ಅನಾವರಣದೊಂದಿಗೆ, ಶಾಲಾ ಕಾಲೇಜು, ಸರಕಾರಿ ಕಚೇರಿಗಳಲ್ಲಿ ಗೀತ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿ...
ಭಟ್ಕಳ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡನಾಡಿನ ೬೬ನೇ ಹಾಗೂ ಶ್ರೀ ಭುವನೇಶ್ವರಿ ಸಂಘದ ೨೪ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಸರಕೇರಿಯ ತಿರುಮಲ ಶ್ರೀ ವೆಂಕಟರಮಣ...