May 16, 2024

Bhavana Tv

Its Your Channel

BHATKAL

ಭಟ್ಕಳ ಜಾಮಿಯಾಬಾದ್ ರಸ್ತೆಯ ರಹಮತಾಬಾದ್ ಪ್ರದೇಶದಲ್ಲಿ ರಸ್ತೆಯಲ್ಲಿಯೇ ಕಸವನ್ನು ಚೆಲ್ಲಿ ಅತ್ಯಂತ ಗಲೀಜು ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಕಸವನ್ನು ತೆಗೆದು ಈ ಭಾಗದ ನಾಗರೀಕರ ಸಹಜ ಬುದುಕಿಗೆ...

ಭಟ್ಕಳ: ಬೀನಾ ವೈದ್ಯ ಪದವಿ ಕಾಲೇಜು ಮುರ್ಡೇಶ್ವರದ ಬಿ.ಕಾಂ ೫ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ನಮ್ರಾ ತಕರೀಮ ಶೇ.೯೭ ಅಂಕಗಳೊAದಿಗೆ ಕಾಲೇಜಿಗೆ ಪ್ರಥಮ, ಬಸೀಮಾ ಖುಲದ್ ಶೇ.೯೩...

ಭಟ್ಕಳ: ಕಳೆದ ಎರಡು ವಾರದ ಹಿಂದೆ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರು ಆಕಸ್ಮಿಕ ಹೃದಯಾಘಾತದಿಂದ ಮೃತಪಟ್ಟ ಬಳಿಕ ಭಟ್ಕಳ ತಾಲೂಕಿನಲ್ಲಿ ಯುವ ಜನತೆ ತಮ್ಮ ಆರೋಗ್ಯದ ಕಾಳಜಿಯಲ್ಲಿ...

ಭಟ್ಕಳ: ಮಾಲಿನ್ಯ ಮುಕ್ತ ಭಾರತ, ಇಂಧನ ಉಳಿಸಿ, ಬೇಟಿ ಬಚಾವೋ ಬೇಟಿ ಪಡಾವೋ ಸಂದೇಶ ಸಾರಲು ಮಹಾರಾಷ್ಟ್ರ ಶಿವನೇರಿಯಿಂದ ಕನ್ಯಾಕುಮಾರಿಗೆ ಹೊರಟಿರುವ, ಪುಣೆಯ ಹುತಾತ್ಮ ರಾಜಗುರು ಸೈಕಲಿಸ್ಟ್...

ಭಟ್ಕಳ ತಾಲೂಕಿನ ಸಾಲಗಾರರ ಸಂಘದ ವತಿಯಿಂದ ಶಂಶುದ್ದೀನ್ ಸರ್ಕಲ್ ಪಕ್ಕದಲ್ಲಿ ಚಿತ್ರ ನಟ ದಿವಂಗತ ಪುನೀತ ರಾಜಕುಮಾರ ಅವರಿಗೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು....

ಭಟ್ಕಳ ; ಕೆಲಸಕ್ಕೆ ಹೋಗುತ್ತೆನೆ ಎಂದು ಕುಂದಾಪುರಕ್ಕೆ ತೆರಳಿದ ಯುವತಿಯೊರ್ವಳು ಆತ್ತ ಕೆಲಸಕ್ಕೂ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾಳೆ ಎಂದು ತಂದೆ ಭಟ್ಕಳ ಶಹರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಹೊನ್ನಾವರ...

ಭಟ್ಕಳ ಹುರುಳಿಸಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲಮಾಧ್ಯಮ ತರಗತಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ, ಶಾಸಕ ಸುನಿಲ್ ನಾಯ್ಕ ರಿಂದ ಉದ್ಗಾಟನೆ ಮಾಡಿದರು ಉದ್ಘಾಟನೆ ನೇರವೇರಿಸಿ ಮಾತನಾಡಿದ...

ಭಟ್ಕಳ: ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ಭೌತಿಕ ತರಗತಿಗಳು ಹಾಗೂ ಅಂಗನವಾಡಿಗಳು ಸೋಮವಾರ ಆರಂಭವಾಯಿತು. ಕೊರೊನಾ ಇಳಿಮುಖವಾಗುತ್ತಿರುವ ಕಾರಣ...

ಭಟ್ಕಳ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೨ಕ್ಕೆ ಸಂಭoದಿಸಿದoತೆ ಭಾರತ ಚುನಾವಣಾ ಆಯೋಗದ ನಿರ್ದೇಶದನ್ವಯ ೨೦೨೧ನೇ ಸಾಲಿನ ನವೆಂಬರ. ೧೪, ೨೧ ಹಾಗೂ ೨೮ ರಂದು...

ಭಟ್ಕಳ ತಾಲೂಕಿನ ಕೋಣಾರ್ ಕ್ರಾಸ್ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಸರ್ಪನೆಕಟ್ಟೆ ಕೋಣಾರ್ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೨೨ ಅಡಿ ಉದ್ದದ ಪುನಿತ್ ರಾಜಕುಮಾರ್...

error: