February 14, 2025

Bhavana Tv

Its Your Channel

ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು

ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ ಗ್ರಾಮದಲ್ಲಿ ಕಂಡುಬAದ ಕಡವೆಯ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು ಅವರು ಅದರ ಬಗ್ಗೆ ನಿರ್ಲಕ್ಷ ವಹಿಸಿದರಿಂದ ಕಡವೆ ಸಾವನ್ನಪ್ಪಿದ ಘಟನೆ ಇಂದು ಶುಕ್ರವಾರ ನಡೆದಿದೆ, ಕಾಡಿನಿಂದ ದಾರಿ ತಪ್ಪಿ ಬಂದ ಕಡವೆ ಹೆರಿಕೆಯಿಂದ ತಾಲೂಕಿನ ಗುಣವಂತೆಯ ರಾಷ್ಟಿçÃಯ ಹೆದ್ದಾರಿ ಪಕ್ಕದ ಹೊಟಾರಾ ಗ್ರಾಮದ ಒಂದು ನೀರಿನ ಹೊಂಡದಲ್ಲಿ ಅಡಗಿಕೊಂಡಿತ್ತು, ಇದರ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರೆ ಅದು ಹೆದರರಬಹುದು ವಾಪಸ್ ಕಾಡಿಗೆ ಹೋಗುತ್ತೆ ಅಂತ ಉತ್ತರ ನೀಡಿದ್ದು ಎಂದು ತಿಳಿದು ಬಂದಿದೆ,

ಎರಡು ದಿನಗಳಿಂದ ಹೆದರಿ ಕುಳಿತ ಈ ಕಡವೆ ಇಂದು ಸಾವನ್ನಪ್ಪಿದೆ, ಇದರ ಸಾವಿಗೆ ಅರಣ್ಯ ಇಲಾಖೆ ಕಾರಣವಾಗಿದೆ, ಎರಡು ದಿನದಿಂದ ಬರದ ಇಲಾಖೆಯವರು ಇಂದು ಕಡವೆಯ ಶವ ತೆಗೆದುಕೊಂಡು ಹೋಗಲು ಬಂದಿದ್ದಾರೆ ಎಂದು ಇಲಾಕೆಯ ಕಾರ್ಯವೈಕರ್ಯದ ಬಗ್ಗೆ ಆಡಿಕೊಳ್ಳುತ್ತಿದ್ದಾರೆ.

error: