May 15, 2024

Bhavana Tv

Its Your Channel

BHATKAL

ಭಟ್ಕಳ: ತಾಲೂಕಿನ ಹಾಡುವಳ್ಳಿ ವನದುರ್ಗಿ ದೇವಸ್ಥಾನ ಹಾಗೂ ಚೌಥನಿ ಕಾಸ್ಟುಡಿ ಹನುಮಂತ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಈ ಎರಡೂ ದೇವಸ್ಥಾನಗಳಿಗೆ ಶಾಸಕ ಸುನಿಲ್ ನಾಯ್ಕ ಅನುಕ್ರಮವಾಗಿ...

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತö ದೊರೆಯುವಂತೆ ಮಾಡುವುದು, ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ತರಲು ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದು,...

ಭಟ್ಕಳದ ನ್ಯೂ ಶಮ್ಸ್ ಶಾಲೆಯಲ್ಲಿನಡೆದಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ ಭಟ್ಕಳ: ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್‌ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯಲ್ಲಿ ಮಕ್ಕಳ ಸಂತೆಆಯೋಜಿಸುವುದರ ಮೂಲಕ...

ಭಟ್ಕಳ: ಮಹಿಳೆಯೋರ್ವಳು ಕಾಣೆಯಾಗಿರುವ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾಣೆಯಾದ ಮಹಿಳೆ ಚಿತ್ರಾಪುರದ ಹೊಸಗದ್ದೆ ನಿವಾಸಿ ಮಮತಾ ಜಗದೀಶ ನಾಯ್ಕ (೨೩) ಎನ್ನುವಳಾಗಿದ್ದು ಈಕೆಗೆ...

ಭಟ್ಕಳ: ಇಂದಿನ ಮಕ್ಕಳು ಮನೆಯಲ್ಲೆ ಗಿಡ ನೆಡುವ ಮೂಲಕ ವೃಕ್ಷ ಪ್ರೀತಿಯನ್ನು ಬೆಳಸಿಕೊಳ್ಳಬೇಕು. ನಾವು ಅದನ್ನು ಎಷ್ಟು ಪ್ರೀತಿಸುತ್ತೇವೆಯೊ ಅಷ್ಟೆ ಲಾಭ ತಮಗೆ ಆಗಲಿದೆ ಎಂದು ಪದ್ಮಶ್ರೀ...

ಭಟ್ಕಳ: ಭಟ್ಕಳ ನಗರ ಭಾಗದಲ್ಲಿ ಯಾವುದೇ ಫ್ಲೈಓವರ್ ಹಾಗೂ ಸರ್ವಿಸ್ ರೋಡ್ ಇಲ್ಲದೇ ವಾಹನ ಸವಾರರ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ...

ಭಟ್ಕಳ: ಭಟ್ಕಳ ಗ್ರಾಮೀಣ, ಮುರುಡೇಶ್ವರ ಹಾಗೂ ಮಂಕಿ ಠಾಣಾ ವ್ಯಾಪ್ತಿಯನ್ನು ಒಳಗೊಂಡಿರುವ ನೂತನ ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕರ ಕಚೇರಿಯನ್ನು ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ...

ಇಲಾಖೆ ಮೌನ ಇರುವುದು ಯಾಕೆ…? ರಿಕ್ರಿಯೇಷನ್ ಕ್ಲಬ್‌ಗಳ ವಿರುದ್ದ ಶೀಘ್ರ ಕ್ರಮ ಕ್ಕೆ ಆಗ್ರಹ ಭಟ್ಕಳ:ಮನರಂಜನೆಯ ನೆಪದಲ್ಲಿ ತೆರೆಯಲಾಗಿರುವ ರಿಕ್ರಿಯೇಷನ್ ಕ್ಲಬ್‌ಗಳು ಜಿಲ್ಲಾ-ಅಂತಾರಾಜ್ಯಗಡಿ ಭಾಗಗಳಿಂದ ಬರುತ್ತಿರುವ ನೂರಾರು...

ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೦-೨೧ರ ಬಿ.ಎಸ್ಸಿ. ಹಾಗೂ ಬಿ.ಕಾಂ ೫ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಉತ್ತಮಸಾಧನೆ ಮಾಡಿದ್ದಾರೆ, ಬಿ.ಎಸ್ಸಿ...

ಭಟ್ಕಳ: ಮುರ್ಡೇಶ್ವರ ಲಯನ್ಸ್ ಕ್ಲಬ್ ೨೦೨೦-೨೧ನೇ ಲಯನ್ ವರ್ಷದ ತನ್ನ ಕಾರ್ಯಚಟುವಟಿಕೆಗಳಿಗಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನೊಳಗೊಂಡ ೧೧೦ ಲಯನ್ಸ್ ಕ್ಲಬ್‌ಗಳಲ್ಲಿ ೩೧೭ಬಿ ಲಯನ್ ಜಿಲ್ಲೆಗಳ ಹಲವಾರು...

error: