ಭಟ್ಕಳ ತಾಲೂಕಿನ ಮಾವಿನಕುರ್ವೆಯು ಕರಿಕಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಶ್ರೀಸೀತಾರಾಮ ಸೌಹಾರ್ದ ಸಹಕಾರಿಯನ್ನು ಉಜಿರೆಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ...
BHATKAL
ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ೨ ತಲೆಯನ್ನು ಹೋಲುವ ವಿಚಿತ್ರವಾದ ಮಗುವೊಂದು ಜನನವಾಗಿದ್ದು, ಮಗುವಿನ ತಾಯಿ ಸುರಕ್ಷಿತವಾದ್ದು, ಸದ್ಯ ಮಗು ಜೀವಂತವಾಗಿದೆ. ಕುಮಟಾ ತಾಲೂಕಿನ ಮಹಿಳೆಯೊರ್ವರು ಹೊಟ್ಟೆ ನೋವಿನಿಂದ...
ಭಟ್ಕಳ: ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ದುರುಳರ ಕಿರುಕುಳಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಅವರು ತಮ್ಮ ಆತ್ಮ ರಕ್ಷಣೆಗೆ ಕರಾಟೆಯಂತಹ ಕಲೆ ಕಲಿಯುವದು ಅತಿ ಮುಖ್ಯ ಎಂದು ತಾಲೂಕಾಸ್ಪತ್ರೆಯ...
ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಒಳ ಹೊಕ್ಕಿರುವ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ....
ಭಟ್ಕಳ: ವಾಟ್ಸ್ ಆಪ್ ಗ್ರೂಪ್‌ನಲ್ಲಿ ಸಂದೇಶವೊAದನ್ನು ಹಾಕಿರುವ ಕುರಿತು ಇಬ್ಬರು ವ್ಯಕ್ತಿಗಳು ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ತೆಂಗಿನಗುAಡಿ ಗೊಂಡರಕೇರಿಯ ಕುಪ್ಪಯ್ಯ ನಾಗಯ್ಯ ಗೊಂಡ ಗ್ರಾಮೀಣ...
ಭಟ್ಕಳ: ತಮಿಳುನಾಡಿನಿಂದ ಹೊರಟು ಕೊಲ್ಲೂರು ದರ್ಶನ ಮುಗಿಸಿ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರ ಪೈಕಿ ೫ ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ...
ಭಟ್ಕಳ: ಸರಕಾರ ಪಾರದರ್ಶಕ ಕಾಯ್ದೆಯನ್ವಯದಂತೆ ಟೆಂಡರ್ ಮೂಲಕ ನೀಡಬೇಕಾದ ಕಾಮಗಾರಿಯನ್ನು ನೇರವಾಗಿ ನಿರ್ಮಿತಿ ಕೇಂದ್ರ, ಲ್ಯಾಡ್ ಆರ್ಮಿಗಳಿಗೆ ನೀಡಿ ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ಸಂಕಷ್ಟಕ್ಕೀಡು ಮಾಡುವುದರೊಂದಿಗೆ ಅನ್ಯಾಯವೆಸಗುತ್ತಿದ್ದನ್ನು...
ಭಟ್ಕಳ: ನೇವಿ ಹಾಗೂ ಕೋಸ್ಟ ಸೆಕ್ಯುರಿಟಿ ಪೊಲೀಸ್ ಅವರು ಜಂಟಿಯಾಗಿ ಭಟ್ಕಳ ಬಂದರದಲ್ಲಿ ಮೀನುಗಾರರ ಸಭೆಯನ್ನು ನಡೆಸಿ ಮೀನುಗಾರರು ಕೈಗೊಳ್ಳಬೇಕಾದ ಅನೇಕ ಮುಂಜಾಗೃತಾ ಕ್ರಮಗಳ ಕುರಿತು ತಿಳಿಸಿ...
ಭಟ್ಕಳ : ಅಕ್ಟೋಬರ ೨೫ರಂದು ನಡೆಬೇಕಾಗಿದ್ದ ೨೧ ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕ್ರೀಯೆಯನ್ನು ಉಪವಿಭಾಗಾಧಿಕಾರಿ ಮಮತಾ ದೇವಿ ಆದೇಶದನ್ವಯ ಶುಕ್ರವಾರ ಪುರಸಭೆ ಸದಸ್ಯರ ತುರ್ತು ಸಭೆ...
ಭಟ್ಕಳ: ಇತ್ತೀಚಿಗೆ ಕೋಟಖಂಡದಲ್ಲಿ ಅಡಿಕೆ ಕೊಯ್ಯುವಾಗ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶುಕ್ರ ಕೋಟಖಂಡ ಇವರ ಮನೆಗೆ ಮಾಜಿ ಶಾಸಕ ಮಂಕಾಳ...