ಭಟ್ಕಳ: ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲ ವತಿಯಿಂದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಗೋವಿಂದ ನಾಯ್ಕ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ಮಂಗಳವಾರದAದು...
BHATKAL
ಭಟ್ಕಳ : ಇಲ್ಲಿನ ಕಿತ್ರೆ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸೇವಾಖಂಡದ ಯೋಗಕ್ಷೇಮ ವಿಭಾಗ, ಮಹಾಮಂಡಲದ ಸಹಾಯ ವಿಭಾಗ, ಭವತಾರಿಣಿ ವಲಯ ಹಾಗೂ ಶ್ರೀ...
ಭಟ್ಕಳ:- ಭಟ್ಕಳ ಇಲ್ಲಿನ ಜ್ಞಾನೇಶ್ವರಿ ಮಹಿಳಾ ಮಂಡಳಿಯಿoದ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಕೃಷ್ಣ ರಾಧೆ ಮತ್ತು ಕೃಷ್ಣ ಯಶೋಧಾ ಸ್ಪರ್ಧೆಯು ಇಲ್ಲಿನ ಸೊನಾರಕೇರಿಯ ದೈವಜ್ಞ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೈವಜ್ಞ...
ಭಟ್ಕಳ: ಶನಿವಾರ ರಾತ್ರಿ ಅಪಹರಣಕ್ಕೊಳಗಾಗಿ ನಿನ್ನೆ ರಾತ್ರಿ ಗೋವಾದಲ್ಲಿ ಪತ್ತೆಯಾದ ಬಾಲಕನಿಗೆ ಇಂದು ಆತನ ಮನೆಯಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿದರು. ಆಗಸ್ಟ್ 20 ರಂದು ರಾತ್ರಿ ಅಂಗಡಿಗೆ...
ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ನಾಲ್ವರು ಮೃತ ಪಟ್ಟಿರುವ ಪ್ರದೇಶಕ್ಕೆ ಭೂಕುಸಿತ ಅಧ್ಯಯನ ಸಮಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಶ್ಚಿಮ ಘಟ್ಟ ಸಂರಕ್ಷಣಾ...
ಭಟ್ಕಳ :- ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ ಸ್ಥಳೀಯ ನಿವಾಸಿ ಬಾಲಕನನ್ನು ಪೊಲೀಸರು ಗೋವಾದ ಕಲಂಗುಟ್ ಕಡಲತೀರದಲ್ಲಿ ಸೋಮವಾರ ಬೆಳಿಗ್ಗೆ ರಕ್ಷಿಸಿದ್ದಾರೆ....
ಭಟ್ಕಳ: ಶನಿವಾರ ರಾತ್ರಿ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಬಾಲಕ ಅಲಿಸಾದ್ (8)ನನ್ನು ಪತ್ತೆ ಹಚ್ಚಲಾಗಿದ್ದು, ಸುರಕ್ಷಿತವಾಗಿ ಭಟ್ಕಳಕ್ಕೆ ಕರೆತರಲಾಗುತ್ತಿದೆ. ಅಪಹರಣ ನಡೆಸಿದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು...
ಭಟ್ಕಳ : ಭಟ್ಕಳ ತಾಲೂಕಾ ಕಸಾಪ ವತಿಯಿಂದ ಇಲ್ಲಿನ ಶಿರಾಲಿಯಲ್ಲಿ ಬಿ.ಪಿ.ಶಿವಾನಂದರಾವ್ ಅವರ ಸಾಹಿತ್ಯದ ಕುರಿತು ಸಂವಾದ ಮತ್ತು ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಝಮೀರುಲ್ಲ ಷರೀಫ್...
ಭಟ್ಕಳ:ತಾಲ್ಲೂಕಿನ ಆಜಾದ್ ನಗರದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ನಡೆದಿದೆ. ಅಮಾಯಕ ಬಾಲಕ ಅಲಿಸಾದ ತಂದೆ ಇಸ್ಲಾಂಸಾದ 8 ವರ್ಷಅಂಗಡಿಯಿAದ...
ಭಟ್ಕಳ: ವೆಂಕಟಾಪುರ ಹೊಳೆಯ ಹೆಗ್ಗಲ್ ಸಮೀಪ ಹೊಳೆಯ ನಡುವೆ ಇರುವ ಮಣ್ಣಿನ ದಿಬ್ಬದಲ್ಲಿ ಕಳೆದ 10 ದಿನಗಳಿಂದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಊರಿನವರಲ್ಲಿ ಆತಂಕ ಸೃಷ್ಟಿಸಿದೆ. ವೆಂಕಟಾಪುರ ನದಿಯಲ್ಲಿ...