May 6, 2024

Bhavana Tv

Its Your Channel

BHATKAL

ಭಟ್ಕಳ: ಮಂಗಳೂರಿನಿoದ ಮುಂಬೈ ಕಡೆ ಹೊರಟ ಕಾರೊಂದು ಪಾದಚಾರಿ ಮಹಿಳೆ ರಸ್ತೆ ದಾಟುವ ವೇಳೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದ ಸಾವನ್ನಪ್ಪಿದ ಘಟನೆ ಬುಧವಾರದಂದು ಸಂಜೆ ಮಾವಿನಕಟ್ಟೆ...

ಭಟ್ಕಳ: ಆನಂದ ಆಶ್ರಮ ಪ್ರೌಢ ಶಾಲೆ ಭಟ್ಕಳ ಹಾಗೂ ಪದವಿಪೂರ್ವ ಕಾಲೇಜಿನ ಪಾಲಕರ ಶಿಕ್ಷಕರ ಸಭೆಯು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಅಸುರಲೈನ್ ಫ್ರಾನ್ಸಿಸ್ಕಾನ್ ಸಂಸ್ಥೆಯ...

ಭಟ್ಕಳ: ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಎನ್ ಎಸ್ ಎಸ್ ಘಟಕ ಹಾಗೂ ವನಸಿರಿ ಇಕೋ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು. ಶಾಲೆಯ ಎಸ್ ಡಿ...

ಭಟ್ಕಳ:- ಭಟ್ಕಳದ ಇತಿಹಾಸದಲ್ಲಿ ಶಂಶುದ್ದೀನ್ ಜುಕಾಕು ರವರು ಶಾಸಕರಾಗಿ ಮತ್ತು ಉಪ ಹಣಕಾಸು ಸಚಿವರಾಗಿ ತಾಲೂಕಿಗೆ ಕೀರ್ತಿ ಪ್ರಾಯರಾಗಿರುತ್ತಾರೆ. ಇವರನಂತರದಲ್ಲಿ ಭಟ್ಕಳದಲ್ಲಿ ವಿದ್ಯುತ್ ಶಕ್ತಿಯ ಕ್ರಾಂತಿಯಾಗಿ ಮನೆಮನೆಗೆ...

ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಮುಲ್ಲಿಗದ್ದೆಯಲ್ಲಿರುವ ಖಾಸಗಿ ಸಿಗಡಿ ಆಗರದ ಉಪ್ಪುನೀರಿನ ಟ್ಯಾಂಕೊAದು ಒಡೆದು ಕೃಷಿ ಭೂಮಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮುಲ್ಲಿಗದ್ದೆ ಪ್ರದೇಶದಲ್ಲಿ...

ಭಟ್ಕಳ : ವಿಶ್ವ ಪರಿಸರ ದಿನಾಚರಣೆಯ 2022 ರ ಅಂಗವಾಗಿ ಅಗ್ನಿಶಾಮಕ ಠಾಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಠಾಣೆಯ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಫಲ...

ಭಟ್ಕಳ : ಹನುಮಾನ ನಗರ ಭಟ್ಕಳದಲ್ಲಿ ಹೊಂಡದಲ್ಲಿ 30 ಅಡಿ ಹೊಂಡದಲ್ಲಿ ಹಸು ಬಿದ್ದಿದ್ದು ತಕ್ಷಣ ಭಟ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕರೆಗೆ ಸ್ಪಂದಿಸಿದ...

ಭಟ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಭಟ್ಕಳದ ಹಾಲಿ ಇರುವ ಸರ್ಕಲ್ ನಾಶವಾಗುತ್ತಿದ್ದು ಸದ್ರಿ ಜಾಗದಲ್ಲಿ ಭಟ್ಕಳ ತಾಲೂಕಿನ ಪ್ರತಿಷ್ಠೆ ಮತ್ತು ಗೌರವದ ಸಂಕೇತವಾಗಿ ಪುನಃ...

ಭಟ್ಕಳ:ಕನ್ನಡ ಸಾಹಿತ್ಯ ಪರಷತ್ ಭಟ್ಕಳ ಹಾಗೂ ಜಾಲಿ ಸರ್ಕಾರಿ ಪ್ರೌಡಶಾಲೆ ಇವರ ಸಹಯೋಗದಲ್ಲಿ ಜಾಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು...

ಭಟ್ಕಳ ತಾಲ್ಲೂಕಿನ ಸಾಗರ ರಸ್ತೆಯಲ್ಲಿ ಇರುವ ಪೊಲೀಸ್ ವಸತಿ ಗೃಹ ಒಂದರಲ್ಲಿ ರಾತ್ರಿ ಯಲ್ಲಿ ಮನೆಗೆ ನುಗ್ಗಿದ ಮುಸುಕು ದಾರಿ ಕಳ್ಳರು ಒಂಟಿ ಮಹಿಳೆಗೆ ಇಬ್ಬರು ಚಾಕು...

error: