May 19, 2024

Bhavana Tv

Its Your Channel

HONAVAR

ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾ.ಪಂ ವ್ಯಾಪ್ತಿಯ ನೆರೆಪೀಡಿತ ಪ್ರದೇಶದ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾ.ಪಂ. ಸದಸ್ಯ ಎಚ್.ಆರ್ ಗಣೇಶ ನೇತ್ರತ್ವದಲ್ಲಿ ಹೊಸಾಕುಳಿ ಗ್ರಾ.ಪಂ. ಮುಂಭಾಗದಲ್ಲಿ ತಹಶೀಲ್ದಾರರಿಗೆ...

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಂಗಳ ಅಂತ್ಯದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮುಖ್ಯಮಂತ್ರಿಯೊAದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ...

ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿಯೋರ್ವಳು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ. ಜಲವಳ್ಳಕರ್ಕಿಯ ನಿವಾಸಿ ವನಿತಾ...

ಹೊನ್ನಾವರ:- ಕರಾವಳಿಯ ವಿಶೇಷತೆಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯು ಶೇ 70 ರಷ್ಟು ಅರಣ್ಯಪ್ರದೇಶಗಳಿಂದ ಕೂಡಿದ್ದು ಈ ವರ್ಷ ಭಾರಿ ಮಳೆಯಿಂದಾಗಿ ಹಲವು ಭಾಗಗಳಲ್ಲಿ ನೆರೆ ಪ್ರವಾಹ ಪರಿಸ್ಥಿತಿ...

ಹೊನ್ನಾವರ ತಾಲೂಕಿನ ಜನ್ನಕಡ್ಕಲ್ "ಗಾರ್ಡಿಯನ್ ಏಂಜೆಲ್ ಚರ್ಚ್"ನಲ್ಲಿ ಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಾರ್ಡಿಯನ್ ಏಂಜೆಲ್ ಚರ್ಚ್ನ ಯುವಕ ಸಂಘದ ಸದಸ್ಯರೆಲ್ಲ ಸೇರಿ ತಂದೆ ತಾಯಿಗಳ ಕೈಯಲ್ಲಿ...

ಹೊನ್ನಾವರ: ಕ್ಯಾಂಪ್ಕೋ ಸಂಸ್ಥೆಯು ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನದೆ ಹಿಡಿತವನ್ನು ಸಾಧಿಸಿ ರೈತರಿಗೆ ನೆರವಾಗಿದೆಯಲ್ಲದೆ, "ಕ್ಯಾಂಪ್ಕೊದ ಚಿತ್ತ ಸದಸ್ಯರ ಅರೋಗ್ಯದತ್ತ" ಎಂಬ ಯೋಜನೆ ಜಾರಿಗೆ ತಂದು ಅರ್ಥಿಕ...

ಹೊನ್ನಾವರ ತಾಲೂಕಿನ ಹೊಸ ಬಸ್ ನಿಲ್ದಾಣಕ್ಕೆ ರಾತ್ರಿ ವೇಳೆಯಲ್ಲಿ ಬಸ್ ಹೋಗದೆ ಮುಖ್ಯ ಸರ್ಕಲ್ ನಲ್ಲೆ ತಿರುಗಿಸಿಕೊಂಡು ಹೋಗುತ್ತಿರುವುದು ಕಂಡು ಕೆಲ ದಿನಗಳ ಹಿಂದೆ ಮನವಿಯನ್ನು ಸಂಬAಧಿಸಿದವರಿಗೆ...

ಹೊನ್ನಾವರ ತಾಲೂಕಿನ ಮಂಕಿ ಚಿತ್ತಾರದ ದೇವಿದಾಸ ಹನಮಂತ ನಾಯ್ಕ, ಮಾಜಿ ಗ್ರಾಮ ಪಂಚಾಯತ ಸದಸ್ಯರು, ನಾಟಿ ವೈದ್ಯರು,ಜನ ಸೇವಕರಾದ ಇವರು ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ಇವರು ಸಾರ್ವಜನಿಕ ಸೇವೆಯಲ್ಲಿ...

ಹೊನ್ನಾವರ ಖ್ಯಾತ ಉದ್ಯಮಿ ನ್ಯೂ ಇಂಗ್ಲಿಷ್ ಶಾಲೆಯ ಪೂರ್ವವಿದ್ಯಾರ್ಥಿಗಳಾದ ಉಮೇಶ್ ವೈಕುಂಠ ಶ್ಯಾನಭಾಗ್ ಲಕಡಿಯವರು ಶಾಲೆ ವಿದ್ಯಾರ್ಥಿಗಳ ಉಪಯೋಗಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ದಾನವಾಗಿ ನೀಡಿರುತ್ತಾರೆ.ಗುರುವಾರ...

ಹೊನ್ನಾವರ : ಶಿರೂರ ಟೋಲ್ ಗೇಟ್ ಬಳಿ ಅಪಘಾತದಿಂದ ನಿಧನರಾದವರ ಮನೆಗಳಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಭೇಟಿ ನೀಡಿ ವಯಕ್ತಿಕ ನೆರವು ನೀಡಿದರು. ಮುಂದೆ ವಿದ್ಯಾರ್ಥಿಗಳ...

error: