May 21, 2024

Bhavana Tv

Its Your Channel

UTTARAKANNADA

ಭಟ್ಕಳ : ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಅಧಿಕಾರಿಗಳು ಹಾಗೂ ನೌಕರರನ್ನು ಕರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಬೇಕು. ಅಲ್ಲದೆ, ಕರೊನಾ ವ್ಯಾಕ್ಸೀನ್ ನೀಡಬೇಕು ಎಂದು ಭಟ್ಕಳ ಹೆಸ್ಕಾಂನ...

ಭಟ್ಕಳ: ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಸಾಕಷ್ಟು ಹಾನಿಯಾಗಿದ್ದು ನೆರೆಯಿಂದ ನೀರು ನುಗ್ಗಿದ ಮನೆಗಳಿಗೆ ೧೦ ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ ೧ ಲಕ್ಷ ರೂ. ಪೂರ್ಣ...

ಹೊನ್ನಾವರ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿಯವರ ತಂದೆ ನಾರಾಯಣ ತೆಂಗೇರಿ (೮೬) ಇಂದು ನಸುಕಿನ ವೇಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು. ೧೯೬೧ ರಲ್ಲಿ ಲೋಕೋಪಯೋಗಿ...

ಭಟ್ಕಳ: ತಾಲ್ಲೂಕಿನ ಜಾಲಿಕೋಡಿ ಸಮುದ್ರ ತೀರದಲ್ಲಿ ಗುರುವಾರ ಚಂಡಮಾರುತದಿ0ದಾಗಿ ಆದ ಅವಘಡದಲ್ಲಿ ಮೃತರಾದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕೋಡಿಯ ಲಕ್ಷ್ಮಣ್ ಈರಪ್ಪ ನಾಯ್ಕ್ ಅವರ ಕುಟುಂಬದವರಿಗೆ...

ಹೊನ್ನಾವರ ; ಸರಕಾರದ ನಿರ್ಲಕ್ಷ್ಯತನದಿಂದ ರಾಜ್ಯದ ಸಾವಿರಾರು ಡಯಾಲಿಸೀಸ್ ರೋಗಿಗಳು ಆತಂಕಕ್ಕೆ ಇಡಾಗಿದ್ದಾರೆ. ಕಳೆದ ೩-೪ ವರ್ಷಗಳಿಂದ ಉತ್ತರಕನ್ನಡವೂ ಸೇರಿದಂತೆ ರಾಜ್ಯದ ೨೩ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ...

ಹೊನ್ನಾವರ: ಮಳೆಗಾಲ ಸಮೀಪಿಸುತ್ತಿರುವುದರಿಂದ ಹಂಗಾಮಿ ಕಟ್ಟಡ ಸೋರುತ್ತಿದ್ದು ತುರ್ತಾಗಿ ನೂತನ ಮಿನಿವಿಧಾನಸೌಧ ಕಟ್ಟಡಕ್ಕೆ ತಹಶೀಲ್ದಾರ ಕಚೇರಿಯನ್ನು ಸ್ಥಳಾಂತರ ಮಾಡಲಾಯಿತು.ಸಂಪ್ರದಾಯದ0ತೆ ಹೋಮ ಹವನಾದಿಗಳನ್ನು ನೆರವೇರಿಸಿ ಹೊನ್ನಾವರ ಮಿನಿ ವಿಧಾನಸೌಧವನ್ನು...

ಹೊನ್ನಾವರ: ಕೋರೋನಾ ಸಂಕಷ್ಡದ ಸಮಯದಲ್ಲಿ ನೊಂದವರ ನೆರವಿಗೆ ಸದ್ದಿಲ್ಲದೇ ಸಹಾಯ ಮಾಡುವದರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಶ್ರೀಕಲಾ ಶಾಸ್ರ‍್ತಿ ಮುಂಚೂಣಿಯಲ್ಲಿದ್ದಾರೆ. ಕಳೆದ ವರ್ಷ...

ಹೊನ್ನಾವರ: ಹಾಲಿ ಪಿ.ಡಬ್ಲೂಡಿ ಕಂಪೌ0ಡನಲ್ಲಿರುವ ತಹಶೀಲ್ದಾರ ಕಚೇರಿಯನ್ನು ದಿನಾಂಕ ೧೭-೫-೨೦೨೧ ರಂದು ನೂತನವಾಗಿ ನಿರ್ಮಾಣಗೊಂಡ ಮಿನಿವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು, ಇನ್ನು ಮುಂದೆ ತಾಲೂಕಿನ ಎಲ್ಲಾ ಸಾರ್ವಜನಿಕರ ಕಾಗದ...

ಶಿರಸಿ: ಕೊರೊನಾ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪ್ರಸ್ತುತ ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಮೇ.16 ರ ಬೆಳಿಗ್ಗೆ 10...

ಕಾರವಾರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊವಿಡ್ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಹೆಚ್ಚು ಕೊವಿಡ್ ರೋಗಿಗಳನ್ನು ಹೊಂದಿರುವ ೧೯ ಪಂಚಾಯತಗಳನ್ನು ವಿಶೇಷ ಕಂಟೋನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...

error: