May 20, 2024

Bhavana Tv

Its Your Channel

ಕೊವಿಡ್ ಹೆಚ್ಚಳ; ಜಿಲ್ಲೆಯ ೧೯ ಗ್ರಾಮ ಪಂಚಾಯತಿ ವಿಶೇಷ ಕಂಟೋನ್ಮೆಂಟ್ ವಲಯ ಘೋಷಣೆ

ಕಾರವಾರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊವಿಡ್ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಹೆಚ್ಚು ಕೊವಿಡ್ ರೋಗಿಗಳನ್ನು ಹೊಂದಿರುವ ೧೯ ಪಂಚಾಯತಗಳನ್ನು ವಿಶೇಷ ಕಂಟೋನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.

error: